ಶ್ರಮಕ್ಕೆ ಮಹತ್ವ ನೀಡಿದ್ದ ಬಧಿಸಧಿವಧಿಣ್ಣ
ಹುಳಿಯಾರು: ಪಟ್ಟಣದಲ್ಲಿಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದಿಂದ ಬಸವ ಜಯಂತಿ ಅಂಗಧಿವಾಗಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ವಿಶೇಷ ಪೂಜೆ ಸಲ್ಲಿಸುವ ಮೂಧಿಲಕ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಗಣ್ಯರು ಮಾಧಿತಧಿನಾಧಿಡಿ, ಬಸವಣ್ಣನವರ ತತ್ವಗಳು ಸಾರ್ವಕಾಲಿಕವಾಗಿದ್ದು, ಸಮಾನತೆ , ಸತ್ಯನಿಷ್ಠೆ ಮತ್ತು ಸೇವಾಭಾವ ಎಂಬ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿ, ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶದ ಮೂಲಕ ಶ್ರಮಕ್ಕೆ ಮಹತ್ವ ನೀಡಿದ ಮಹಾನ್ ಸಮಾಜ ಸುಧಾರಕ. ಅಂಧಶ್ರದ್ಧೆ ಹಾಗೂ ಜಾತಿ ಭೇದಗಳಿಗೆ ವಿರೋಧವಾಗಿ ಹೋರಾಡಿದರು. ಅವರ ವಿಚಾರಧಾರೆಗಳು ಸಮಾಜದಲ್ಲಿಸಮಾನತೆ ತರಲು ಸಹಕಾರಿಯಾಗಿದೆ ಎಂದು ಹೇಧಿಳಿಧಿದಧಿರು.
ಭಧಿಕ್ತಧಿರಿಗೆ ಪಾನಕ ಹಾಗೂ ಕೋಸಂಬರಿ ವಿತರಿಸುವ ಮೂಲಕ ಬಸವ ತತ್ವದ ದಾಸೋಹ ಸೇವೆ ಸ್ಮರಿಸಲಾಯಿತು. ಬಸವೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಲ್ ಐಸಿ ದೇವರಾಜ್ , ಕಾರ ್ಯನಿರ್ವಹಣಾಧಿಕಾರಿ ವೀಣಾ, ಆರ್ಥಿಕ ಸಲಹೆಗಾರ ಶಿವರಾಮ್ , ರಂಗನಕೆರೆ ವಿರೂಪಾಕ್ಷ, ಕಾಳಿಕಾಂಬ ವಿಜಿ, ಧನಂಜಯಮೂರ್ತಿ, ತೋಟದ ಮನೆ ಶೇಖರ್ , ಶಿವಶಂಕರ್ , ಕರವೇ ಜಿಲ್ಲಾಉಪಾಧ್ಯಕ್ಷ ಚನ್ನಬಸವಯ್ಯ, ಪ್ರಿಂಟಿಂಗ್ ಪ್ರೆಸ್ ಚಿದಾನಂದ, ರೋಟರಿ ರವೀಶ್ , ಪ್ರದೀಪ್ ಉಪಸ್ಥಿತರಿದ್ದರು.
20 ಹೆಚ್ ಯು ಎಲ್ : ಹುಳಿಯಾರಲ್ಲಿಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದಿಂದ ಬಸವ ಜಯಂತಿ ಆಚರಿಸಲಾಯಿತು.

