‘ ಸಮಾನತೆ ಹರಿಕಾರ ಬಸವಣ್ಣ ’
ಗಂಗಾವತಿ :‘‘ಸಮಾನತೆ ಸಾರಿದ ಬಸವಣ್ಣ ನಮಗೆ ಆದರ್ಶ’’ ಎಂದು ಪ್ರಾಂಶುಪಾಲ ಪ್ರೊ.ಕರಿಗೂಳಿ ಹೇಳಿದರು.
ನಗರದ ಶ್ರೀರಾಮನಗರ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿಸೋಮವಾರ ಮಾತನಾಡಿದರು.
ಡಾ.ವಿರೂಪಾಕ್ಷ, ಕಾಲೇಜು ಸಾಂಸ್ಕೃತಿಕ ಕೋಶದ ಸಂಚಾಲಕ ವೀರೇಶ ಮಾತನಾಡಿದರು.
ಕಚೇರಿ ಆಡಳಿತ ಸಿಬ್ಬಂದಿ ಜಬೀನಾ ಬೇಗಂ, ಸಹಾಯಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಧಿ-
20Ãñಣ01: ಗಂಗಾವತಿ ನಗರದ ಶ್ರೀರಾಮನಗರ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ
ಬಸವೇಶ್ವರರ ಜಯಂತಿ ಆಚರಿಸಲಾಯಿತು.

