25ರಂದು ರಾಗೌ ಸಾಹಿತ್ಯ ಪ್ರಶಸ್ತಿ ಪ್ರಧಿದಾಧಿನ

Contributed bysheshu0147@gmail.com|Vijaya Karnataka

ಮಂಡ್ಯ ಕರ್ನಾಟಕ ಸಂಘವು ಏ.25ರಂದು ರಾಗೌ ಸಾಹಿತ್ಯ ಪ್ರಶಸ್ತಿ ಹಾಗೂ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಿದೆ. ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮತ್ತು ಪೊ›.ಹಾ.ಮ.ನಾಗಾರ್ಜುನ ಅವರು ಪ್ರಶಸ್ತಿ ಸ್ವೀಕರಿಸುವರು. ಏ.26ರಂದು 'ವರ್ಣಪಲ್ಲಟ' ನಾಟಕ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮಗಳು ಓದುಗರಲ್ಲಿ ಕುತೂಹಲ ಮೂಡಿಸಲಿವೆ.

ragau literary award presentation on 25th theatre and cultural events

25ರಂದು ರಾಗೌ ಸಾಹಿತ್ಯ ಪ್ರಶಸ್ತಿ ಪ್ರಧಿದಾಧಿನ

ವಿಕ ಸುದ್ದಿಲೋಕ ಮಂಡ್ಯ

ಕರ್ನಾಟಕ ಸಂಘದ ವಧಿತಿಧಿಯಿಂದ ರಾಗೌ ಸಾಹಿತ್ಯ ಪ್ರಶಸ್ತಿ ಹಾಗೂ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭ ಏ.25ರಂದು ಬೆಳಗ್ಗೆ 11ಕ್ಕೆ ನಗರದ ಕೆವಿಎಸ್ ಶತಮಾನೋತ್ಸವ ಭವನದಲ್ಲಿನಧಿಡೆಧಿಯಧಿಲಿದೆ ಎಂದು ಸಂಘದ ಅಧ್ಯಕ್ಷ ಡಾ.ಜಯಪ್ರಕಾಶಗೌಡ ತಿಳಿಸಿದರು.

‘ಧಿ‘ಡಾ.ರಾಗೌ ಸಾಹಿತ್ಯ ಪ್ರಶಸ್ತಿಗೆ ರಂಗನಿರ್ದೇಶಕ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಹಾಗೂ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿಗೆ ಪ್ರಾಧ್ಯಾಪಕ ಪೊ›.ಹಾ.ಮ.ನಾಗಾರ್ಜುನ ಅವರನ್ನು ಆಯ್ಕೆ ಮಾಡಲಾಗಿದೆ. ಮೈಸೂರು ವಿವಿಯ ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್ ಪ್ರಶಸ್ತಿ ಪ್ರದಾನ ಮಾಡುವರು’’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿಹೇಳಿದರು.

‘ಧಿ‘ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ವಿಜಯಲಕ್ಷ್ಮಿ ರಘುನಂದನ್ ಅಧ್ಯಕ್ಷತೆ ವಹಿಸುವರು. ಪಿಇಎಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಎಂ.ಎಸ್ .ಅನಿತಾ ಅಭಿನಂದನಾ ನುಡಿಗಧಿಳಧಿನ್ನಾಧಿಡುಧಿವರು. ಕಾರ ್ಯಕ್ರಮದಲ್ಲಿಇಧಿಬ್ಬಧಿರೂ ಪ್ರಶಸ್ತಿ ಪುರಸ್ಕೃತರಿಗೆ ತಲಾ 20 ಸಾವಿರ ರೂ. ನಗದು ಪ್ರಶಸ್ತಿ ಫಲಕ ನೀಡಿ ಅಭಿನಂದಿಸಲಾಗುವುದು’’ ಎಂದರು.

ಗೋಷ್ಠಿಯಲ್ಲಿಸಂಘದ ಕಾರ ್ಯದರ್ಶಿ ಚಂದಗಾಲು ಪಿ.ಲೋಕೇಶ್ , ನಿರ್ದೇಶಕ ಎಚ್ .ಬಿ.ನಾಗಪ್ಪ ಹಾಜರಿದ್ದರು.

26ಕ್ಕೆ ವರ್ಣಪಲ್ಲಟ ನಾಟಕ ಪ್ರಧಿದಧಿರ್ಶಧಿನ

ಕರ್ನಾಟಕ ಸಂಘದಿಂದ ಇಂಡುವಾಳು ಎಚ್ .ಹೊನ್ನಪ್ಪ ಸೇವಾ ಟ್ರಸ್ಟ್ ಆಶ್ರಯದಲ್ಲಿ‘ವರ್ಣಪಲ್ಲಟ’ ನಾಟಕ ಏ.26ರಂದು ಸಂಜೆ 6.30ಕ್ಕೆ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿಪ್ರದರ್ಶನಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಡಾ.ಜಯಪ್ರಕಾಶಗೌಡ ತಿಳಿಸಿದರು.

‘ಧಿ‘ನಾಟಕವನ್ನು ಕೆ.ವೈ.ನಾರಾಯಣಸ್ವಾಮಿ ರಚಿಸಿದ್ದು, ಶಶಿಧರ ಭಾರಿಘಾಟ್ ಅವರ ನಿರ್ದೇಶನವಿದೆ. ನಾಟಕ ಪ್ರದರ್ಶನದ ನಂತರ ಜಿಲ್ಲೆಯ ಎಲ್ಲರಂಗಾಸಕ್ತರು ನಿರ್ದೇಶಕ ಶಶಿಧರ ಭಾರಿಘಾಟ್ ಮತ್ತು ರಂಗತಂಡದ ಜತೆ ಸಂವಾದದಲ್ಲಿಪಾಲ್ಗೊಳ್ಳಬಹುದು’ಧಿ’ ಎಂದರು.

‘ಧಿ‘ಈ ವೇಳೆ ದಂತ ವೈದ್ಯ ಡಾ.ಆದಶ್ ರ್ ಎಚ್ .ಹೊನ್ನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ , ನೀರಾವರಿ ಇಲಾಖೆಯ ಎಇಇ ಬಿ.ಎಸ್ .ಜೀವನ್ ಕುಮಾರ್ , ಹೇಮಾವತಿ ಉಪವಿಭಾಗದ ಎಇ ವಿಜಯ್ ದರ್ಶನ್ ಭಾಗವಹಿಸುವರು’ಧಿ’ ಎಂದು ಮಾಹಿತಿ ನೀಡಿದರು.