ವಿಕ ಸುದ್ದಿಲೋಕ ಬೆಂಗಳೂರು
ಬಿನ್ನಿಮಿಲ್ ರಸ್ತೆಯಲ್ಲಿಕಟ್ಟಡವೊಂದರ ಗೋಡೆ ಕುಸಿದಿದ್ದಧಿರಿಂದ ಈ ಮಾರ್ಗದಲ್ಲಿಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು.
ಅಯ್ಯಪ್ಪ ದೇವಾಲಯದಿಂದ ಸಿರ್ಸಿ ಸರ್ಕಲ್ ಕಡೆಗೆ ಹೋಗುವ ಮಾರ್ಗಮಧ್ಯೆ ಇರುವ ಹಳೆಯ ಕಟ್ಟಡದ ಗೋಡೆ ಭಾರಿ ಮಳೆಗೆ ಉರುಳಿತ್ತು. ಅದೃಷ್ಟವಶಾತ್ ಯಾಧಿವುದೇ ಪ್ರಾಣ ಹಾನಿ ಸಂಭಧಿವಿಧಿಸಿಲ್ಲ. ಆದರೆ, ಗೋಡೆಯ ಅವಶೇಷಗಳು ರಸ್ತೆಗೆ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಪಾಧಿಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗೋಡೆಯ ಅವಶೇಷಗಳನ್ನು ತೆರವುಗೊಳಿಸಿದ ಬಳಿಕ ಸಂಚಾರ ಸುಗಮವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

