ವನಿತೆಯರಿಗೆ ಮತ್ತೊಂದು ಸರಣಿ ಜಯದ ಗುರಿ

Contributed bymanjunath.gowda@timesgroup.com|Vijaya Karnataka

The Indian women's cricket team is set to face Australia in a three-match ODI series. Having already won the T20 series, the team is confident of securing another series victory on Australian soil. The first ODI begins on Tuesday in Brisbane. Australia will be looking to avenge their World Cup semi-final loss to India last year.

another series in sight on australian soil india womens cricket team ready for odi battle at the gabba

ಬ್ರಿಸ್ಬೇನ್ : ಹಾಲಿ ವಿಶ್ವ ಚಾಂಪಿಯನ್ ಭಾರತ

ಮತ್ತು ಆಸ್ಪ್ರೇಲಿಯಾ ಮಹಿಳಾ ತಂಡಗಳ

ನಡುವಿನ ಮೂರು ಪಂದ್ಯಗಳ ಏಕದಿನ

ಸರಣಿ ಮಂಗಳವಾರ ಇಲ್ಲಿನ ದಿ ಗಬ್ಬಾ ಕ್ರೀಡಾಂಗಣದಲ್ಲಿಆರಂಭವಾಗಲಿದೆ. ಮೂರು ಪಂದ್ಯಗಳ ಟಿ20 ಸರಣಿಯನ್ನು 2-1ರಲ್ಲಿಗೆದ್ದುಕೊಂಡಿರುವ ಹರ್ಮನ್

ಪ್ರೀತ್ ಕೌರ್ ಬಳಗ, ಆಸೀಸ್ ನೆಲದಲ್ಲಿಮತ್ತೊಂದು ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.

ಕಳೆದ ವರ್ಷ ನವಿ ಮುಂಬಯಿನಲ್ಲಿನಡೆದ ವಿಶ್ವಕಪ್ ನ ಸೆಮಿಫೈನಲ್ ನಲ್ಲಿಆಸ್ಪ್ರೇಲಿಯಾ ತಂಡವನ್ನು ಭಾರತ ಮಣಿಸಿದೆ. ಆದರೀಗ

ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಆತಿಥೇಯ ತಂಡ ಎದುರು ನೋಡುತ್ತಿದೆ. ಎರಡು

ಮತ್ತು ಮೂರನೇ ಪಂದ್ಯ ಫೆ.27 ಮತ್ತು ಮಾ.1ರಂದು ನಡೆಯಲಿದೆ.