24 ಕಡ್ಡಾಯ ಜಾಹೀರಾತು ಸುದ್ದಿ 1

Contributed byMahesh.Naregal@timesgroup.com|Vijaya Karnataka

Students from Dr. R.B. Patil Mahesh Science Pre-University College have excelled in the JEE Mains-1 examination. Vedant Nagada secured 96.99 percent, qualifying for JEE Advanced. Tejaswini Hanmant Dharmannavar and Veda Panji also achieved high scores. Five other students qualified based on different categories. The college management and staff congratulated the successful students on their outstanding performance.

dr r b patil mahesh pu college hubballi shines in jee mains vedant nagada scores 9699 percentile multiple students qualify for jee advanced

ಜೆಇಇ : ಡಾ.ಆರ್ .ಬಿ.ಪಾಟೀಲ್ ಮಹೇಶ ಕಾಲೇಜ್ ಉತ್ತಮ ಸಾಧನೆ

ಹುಬ್ಬಳ್ಳಿ: ಇತ್ತೀಚೆಗೆ ನಡೆದ ಜೆಇಇ ಮೇನ್ಸ್ - 1ಪರೀಕ್ಷೆಯಲ್ಲಿನಗರದ ಡಾ.ಆರ್ .ಬಿ.ಪಾಟೀಲ್ ಮಹೇಶ ವಿಜ್ಞಾನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ವೇದಾಂತ ನಾಗಡಾ ಶೇ.96.99 ರಷ್ಟು ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ತೇಜಸ್ವಿನಿ ಹನಮಂತ ಧರ್ಮಣ್ಣವರ ಶೇ.94.86, ವೇದ ಪಂಜಿ ಶೇ.90.09 ಹಾಗೂ ಇನ್ನೂ 5 ವಿದ್ಯಾರ್ಥಿಗಳು ವಿವಿಧ ವರ್ಗಗಳ ಆಧಾರದ ಮೇರೆಗೆ ಅರ್ಹತೆ ಪಡೆದಿದ್ದಾರೆ. ಆರುಶ್ ದೀಕ್ಷಿತ್ , ಬಿಂದು ಮಡಿವಾಳರ, ಯಶಸ್ವಿ ಕೊಠಾರಿ ಕೂಡ ಪರೀಕ್ಷೆಯಲ್ಲಿಯಶಸ್ಸನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಎನ್ ಎಲ್ ಈ ಸೊಸೈಟಿ ಚೇರಮನ್ ಡಾ.ಪಿ.ವಿ.ದತ್ತಿ, ಕಾರ್ಯದರ್ಶಿ ಆರ್ .ಎನ್ .ದೇಸಾಯಿ, ಕಾಲೇಜಿನ ಜಂಟಿ ಕಾರ್ಯದರ್ಶಿ ಡಾ.ಬಿ.ಆರ್ .ಪಾಟೀಲ್ , ಶೈಕ್ಷಣಿಕ ಸಲಹೆಗಾರ ರಿಯಾಜ್ ಬಸರಿ, ಪ್ರಾಚಾರ್ಯ ರಾಮಮೋಹನ ಎಚ್ .ಕೆ., ಉಪಪ್ರಾಚಾರ್ಯ ರಮೇಶ ಹೊಂಬಾಳೆ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಫೋಟೊ: ಒಟ್ಟು ಫೋಟೊಗಳು 6