ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ ರೈಧಿತರ ಆಧಿಕ್ಷೇಪ ಲೆಧಿಕ್ಕಿಧಿಸದೇ ಕೇಂದ್ರ ಸರಕಾರ ಕೃಷಿ ಕಾಧಿಯಿಧಿದೆಧಿಜಾಧಿರಿಗೆ ಮುಂದಾಧಿದಾಗ ರೈಧಿತರು ಪ್ರಧಿತಿಧಿಭಧಿಟಿಧಿಸಿಧಿದಂತೆ ಮನಧಿರೇಗಾ ಮರುಜಾರಿಯಾಗುವ ತಧಿನಧಿಕವೂ ಕಾಂಗ್ರೆಧಿಸ್ ಆಂದೋಲನ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಚಿಕ್ಕಬಳ್ಳಾಪುರ ಹೊರವಲಯದ ಚದಲಪುರ ಕ್ರಾಸ್ ಬಳಿ ಸೋಮವಾರ ನಡೆದ ರಾಜ್ಯದ ಮೊದಲ ‘ಮಧಿನಧಿರೇಗಾ ಬಚಾವ್ ಸಂಗ್ರಾಧಿಮ’ಕ್ಕೆ ಚಾಲನೆ ನೀಡಿದ ಅವರು,‘ಧಿ‘ವಿಧಿಬಿಜಿ ರಾಧಿಮ್ ಜಿ ಎಂಬ ಸುಂದರ ಹೆಧಿಸರು ಕೊಧಿಟ್ಟುಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯಧಿಲಾಧಿಗುಧಿತ್ತಿದೆ,’ಧಿ’ ಎಂದು ಧಿಆಧಿರೋಧಿಪಿಧಿಸಿಧಿದಧಿರು. ಬಿಜೆಪಿಗೆ ಕೊನೆಗಾಲ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಧಿ‘ದೀಪ ಆರುವಾಗ ಜೋರಾಗಿ ಉರಿಯುತ್ತದೆಯಂತೆ. ಅದೇ ರೀತಿ ಬಿಜೆಪಿ ಅಂತಿಮ ದಿನಗಳು ಸಮೀಪಿಸಿರುವ ಕಾರಣ ಮಹಾತ್ಮಾಧಿಗಾಂಧಿ ಅವರ ಹೆಸರು ಬದಲಿಸಲು ಹೊರಟಿದೆ. ಮನಧಿರೇಗಾ ನಾಶವಾಗಲು ನಾವು ಬಿಡುವುದಿಲ್ಲ,’ಧಿ’ಧಿಎಂದು ಗುಧಿಡುಧಿಗಿಧಿದಧಿರು. ‘ಧಿ‘ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ. ದೇಶದ ಬಡವರು, ಕೂಲಿ ಕಾರ್ಮಿಕರ ಕಾರ್ಯಕ್ರಮ. ಗ್ರಾಮೀಣ ಭಾಗದ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ,’ಧಿ’ಧಿಎಂದು ಹೇಳಿದರು. ಶೇ. 40ರಷ್ಟು ಹೊರೆ ರಾಜ್ಯದ ಹೆಗಲಿಗೆ: ‘ಧಿ‘ಹೊಸ ಯೋಜನೆಯಲ್ಲಿರಾಜ್ಯ ಸರಕಾರ ಶೇ.40ರಷ್ಟು ಅನುದಾನ ಭರಿಸಬೇಕಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಈ ಯೋಜನೆ ಜಾರಿಯಾಗುವುದಿಲ್ಲ. ನೆರೆ ರಾಜ್ಯ ಚಂದ್ರಬಾಬು ನಾಯ್ಡು ಅವರು ನಮ್ಮಿಂದ ಸಾಧ್ಯವಿಲ್ಲಎಂದಿದ್ದಾರೆ. ಇದರಿಂದ ಸರಕಾರ ಬಿದ್ದು ಹೋಗುವ ಭಯದಿಂದ ಅವರನ್ನು ಓಲೈಕೆ ಮಾಡುತ್ತಿಧಿದ್ದಾರೆ. ಕೇಂದ್ರ ಸರಕಾರದ ಈ ನೂತನ ಕಾನೂನು ಮರಣ ಶಾಸನವಾಗಿದೆ,’ಧಿ’ ಎಂದು ಕಿಡಿಕಾರಿದರು. ಬಡವರ ಹೊಟ್ಟೆಗೆ ಬರೆ: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಧಿಲಾ,
ಧಿ‘ಧಿ‘ಬಿಜೆಪಿ-ಜೆಡಿಎಸ್ ಸೇರಿಕೊಂಡು ಮಧಿನಧಿರೇಗಾ ಹೆಧಿಸಧಿರಿಧಿನಲ್ಲಿಕೆಧಿಲಸ ಮಾಧಿಡುಧಿತ್ತಿದ್ದ ದೇಶದ 11.5 ಕೋಟಿ ಕುಟುಂಬಗಳ ಹೊಟ್ಟೆ ಮೇಲೆ ಬರೆ ಎಳೆಯಲು ಹೊರಟಿದೆ. ಬಿಜೆಪಿ ಸರಕಾರ ಈಗಾಗಲೇ ಬಡವರ, ದೇಶದ ಭವಿಷ್ಯವನ್ನು ಅಡವಿಟ್ಟಿದೆ. ಎಚ್ಚೆತ್ತುಕೊಳ್ಳದಿದ್ದರೆ ಮಾರಿ ಬಿಡುತ್ತದೆ,’ಧಿ’ ಎಂದು ಎಚ್ಚರಿಸಿದರು. ‘ಧಿ‘ಅಧಿಮೆಧಿರಿಕ ಅಧಿಧ್ಯಕ್ಷ ಟ್ರಂಪ್ ಜತೆ ಪ್ರಧಾನಿ ನರೇಂದ್ರ ಮೋದಿ ಹೊಸ ಒಪ್ಪಂದ ಮಾಡಿಕೊಳ್ಳಲು ಹೊರಟಿದ್ದಾರೆ. ವಿದೇಶಗಳಲ್ಲಿರುವ ಕೃಷಿ ಉತ್ಪನ್ನಗಳು ನಮ್ಮ ದೇಶಕ್ಕೆ ಬಂದರೆ ನಮ್ಮ ಕೃಷಿಕರಿಗೆ ತೊಂದರೆಯಾಗುವುದಿಲ್ಲವೆ? ಬೇರೆ ದೇಶಗಳಿಂದ ಜೋಳ, ಗೋಧಿ, ಬೇಳೆ ತಂದರೆ ದೇಶದ ಜನರು ಏನಾಗಬೇಕು?,’ಧಿ’ ಎಂದು ಪ್ರಶ್ನಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ , ಸಧಿಚಿಧಿವಧಿರಾಧಿದ ಬೈರತಿ ಸುರೇಶ್ , ಬೋಸರಾಜು, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ , ಶಾಸಕರಾದ ತನ್ವೀರ್ ಸೇಠ್ , ನಂಜೇಗೌಡ, ನಾರಾಯಣಸ್ವಾಮಿ, ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್ , ರೂಪಕಲಾ ಇಧಿದ್ದಧಿರು.

