ಬೆಂಗಧಿಳೂಧಿರು: ಮಾಜಿ ಪ್ರಧಾನಿ ಎಧಿಚ್ .ಡಿ. ದೇವೇಗೌಡರ ಮಾಜಿ ಆಪ್ತ ಕಾಧಿರ್ಯಧಿದಧಿರ್ಶಿಧಿಯಾಧಿಗಿದ್ದ ಎಂ.ವಿ. ದೇವಶೆಟ್ಟಿಗೌಡ (84) ತೀವ್ರ ಅಧಿಸ್ವಧಿಸ್ಥಧಿತೆಧಿಯಿಂದ ಸೋಧಿಮಧಿವಾರ ನಿಧನ ರಾದಧಿರು ಅಧಿವಧಿರಿಗೆ ಒಬ್ಬ ಪುತ್ರ ಹಾಗೂ ಮೂಧಿವರು ಪುಧಿತ್ರಿಧಿಯಧಿರಿಧಿದ್ದಾರೆ. ಕೆಲ ವಧಿರ್ಷಧಿಗಳ ಹಿಂದೆಧಿ
ಅಧಿವರ ಪತ್ನಿ ಶಾಂತ ಅಧಿಗಧಿಲಿದ್ದರು. ಧಿಮಂಗಧಿಳಧಿವಾಧಿರ ಬೆಳಗ್ಗೆ 8ರಧಿವರೆಗೆ ಮೃತರ ಅಂತಿಮ ದರ್ಶನಕ್ಕೆ ಅವರ ಸ್ವಗೃಹದಲ್ಲಿ(ನಂ. 183, 2ನೇ ಜೆ ಮೇನ್ , 11ನೇ ಬ್ಲಾಕ್ , 2ನೇ ಹಂತ, ನಾಗರಬಾವಿ) ವ್ಯವಸ್ಥೆ ಕಲ್ಪಿಸಲಾಗಿದೆ. ನಂತರ ಮಂಡ್ಯ ಜಿಲ್ಲೆಕೆರಗೋಡು ಹೋಧಿಬಧಿಳಿಯ ಹಂಚಲ್ಲಿಗ್ರಾಮದಲ್ಲಿಮಧ್ಯಾಹ್ನ 2ಕ್ಕೆ ಅಂತ್ಯಕ್ರಿಯೆ ನೆರವೇರಿಸ ಲಾಗುವುದು. ಮಂಡ್ಯ ಜಿಲ್ಲೆನಾಧಿಗಧಿಮಂಗಲ ತಾಧಿಲೂಧಿಕಿನ ಮುಧಿಳಧಿಕಟ್ಟೆ ಗ್ರಾಧಿಮಧಿದಧಿವಧಿರಾದ ಇಧಿವರು, ಶಿಕ್ಷಕರಾಗಿ ವೃತ್ತಿ ಜೀಧಿವನ ಆಧಿರಂಭಿಸಿಧಿದಧಿರು. ಆಧಿನಂತರ ಸಧಿಚಿಧಿವಾಧಿಲಯ ಸೇಧಿವೆಗೆ ಸೇಧಿರಿದ್ದರು. ಸಧಿಚಿಧಿವಧಿರಾದ ವೈ.ಕೆ. ರಾಧಿಮಯ್ಯ, ಎಧಿಚ್ .ಟಿ. ಕೃಷ್ಣಪ್ಪ, ಕೆ.ಧಿಎನ್ . ನಾಧಿಗೇಧಿಗೌಡ ಅಧಿವರ ವಿಧಿಶೇಷ ಕಧಿರ್ತಧಿವ್ಯಾಧಿಧಿಧಿಕಾಧಿರಿಧಿಯಾಗಿ ಸೇವೆ ಸಧಿಲ್ಲಿಧಿಸಿಧಿದ್ದಧಿರು. ನಿವೃತ್ತಿ ನಂತರ 18 ವಧಿರ್ಷಧಿಮಾಜಿ ಪ್ರಧಿಧಾನಿ ದೇಧಿವೇಧಿಗೌಡರ ಆಪ್ತ ಕಾಧಿರ್ಯಧಿದಧಿರ್ಶಿಧಿಯಾಗಿ ಸೇವೆ ಸಧಿಲ್ಲಿಧಿಸಿಧಿದ್ದಧಿರು. ಹಧಿಲಧಿವಾರು ಕಧಿನ್ನಧಿಡಧಿ ಸಂಘಧಿಟಧಿನೆಧಿಗಳು ಹಾಗೂ ನಾಧಿಗಧಿರಿಕ ಕ್ಷೇಧಿಮಾಧಿಭಿವೃದ್ಧಿ ಸಂಸ್ಥೆಧಿಗಧಿಳಲ್ಲೂಸೇವೆ ಸಧಿಲ್ಲಿಧಿಸಿಧಿದ್ದಧಿರು.

