ದರ್ಶನ್ ಶಸ್ತಾ್ರಸ್ತ್ರ ಪರವಾನಧಿಗಿ ಅಮಾನತು ಕ›ಮಕ್ಕೆ ತಡೆ

Contributed byPunith AR|Vijaya Karnataka

The Karnataka High Court has temporarily halted the suspension of actor Darshan's arms license. This action follows the actor's involvement in the Renukaswamy murder case. Darshan had obtained the license in 2008. The court has issued notices to the state government and the DCP seeking their objections. The license was suspended when Darshan was granted bail in the murder case.

high court stays suspension of actor darshans gun license new twist in renukaswamy murder case

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದ ಆರೋಪಿ ನಟ ದರ್ಶನ್ ಅವರಿಗೆ ಮಂಜೂರಾಗಿದ್ದ ಶಸ್ತಾ್ರಸ್ತ್ರ ಪರವಾನಗಿ ಅಮಾನತಿನಲ್ಲಿಟ್ಟಿರುಧಿವ ಪೊಲೀಸ್ ಇಲಾಖೆ ಕ್ರಮಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ. ಅಲ್ಲದೆ, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರ ಮತ್ತು ಆಡಳಿತ ವಿಭಾಗದ ಡಿಸಿಪಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಅರ್ಜಿದಾರರು ಶಸ್ತಾ್ರಸ್ತ್ರ ಕಾಯಿದೆಯಡಿ 2008ರಲ್ಲಿಪಿಸ್ತೂಲ್ ಹೊಂದಲು ಪರವಾಧಿನಧಿಗಿ ಪಡೆದುಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜಾಮೀನು ಪಡೆದ ಸಂದರ್ಭದಲ್ಲಿಪರವಾನಧಿಗಿ ಅಮಾನತು ಮಾಡಲಾಗಿದೆ ಎಂಬುದಾಗಿ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.