ಸುಬುಧೇಂದ್ರ ತೀರ್ಥ ಸ್ವಾಮೀಜಿ ಪ್ರಧಿಶಸ್ತಿ ಪ್ರಧಿದಾಧಿನ
ರಾಧಿಯಧಿಚೂಧಿರು: ಮಂತ್ರಾಲಯದಲ್ಲಿಸೋಮವಾರ ನಡೆದ ಕಾರ್ಯಕ್ರಮದಲ್ಲಿಫ್ಲೋರಿಡಾ(ಯುಎಸ್ ಎ)ದ ಯೋಗ ಸಂಸ್ಕೃತ ವಿಶ್ವವಿದ್ಯಾಲಯ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ಪ್ರತಿಷ್ಠಿತ ವ್ಯಾದ ದಾಸಯೋಗಿ ಪ್ರಶಸ್ತಿ ಹಾಧಿಗೂ ರಾಜ ಎಧಿಸ್ . ಗಿರಿ ಆಚಾರ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತು. ಇದೇ ಸಂದರ್ಭ, ಯೋಗ ಸಂಸ್ಕೃತ ವಿಶ್ವವಿದ್ಯಾಲಯವು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಧಿಶ್ರೀಶಾನಂಧಿದ, ನಟ ರಾಘವೇಂದ್ರ ರಾಜ್ ಕುಧಿಮಾಧಿರ್ ಮತ್ತು ಇತರ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತು. ಯೋಗೀಂದ್ರ ಸಭಾ ಭವನದಲ್ಲಿಡಾ.ವಿ.ಜಿ.ಕಿರಣ್ ಕುಮಾರ್ ಹಾಧಿಗೂ ಮುನಿರಾಜು ಅವರನ್ನು ಧಿಶ್ರೀಗಳು ಸಭಾ ಭವನದಲ್ಲಿಸನ್ಮಾನಿಸಿದರು.
* ಫೋಧಿಟೊಧಿ* ಆಧಿರ್ ಧಿಸಿಧಿಎಚ್ ಮಂತ್ರಾಧಿಲಯ 23

