7ರಂದು ಸ್ಪೋರ್ಟ್ಸ್ ಸ್ಪೆಕ್ಟ್ರಾ

Contributed byknamana4@gmail.com|Vijaya Karnataka

ವಿರಾಜಪೇಟೆ ಸಮೀಪದ ಮಗ್ಗುಲ ಗ್ರಾಮದ ಲಿಟಲ್‌ ಸ್ಕಾಲರ್ಸ್‌ ಅಕಾಡೆಮಿಯು ಫೆಬ್ರವರಿ 7ರಂದು ಸ್ಪೋರ್ಟ್ಸ್ ಸ್ಪೆಕ್ಟ್ರಾ -2026 ಕಾರ್ಯಕ್ರಮವನ್ನು ಆಯೋಜಿಸಿದೆ. ನಾಂಗಾಲ ಗ್ರಾಮದ ಎಲ್‌ಎಸ್‌ಎ ಕ್ಯಾಂಪಸ್‌ನಲ್ಲಿ ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಶಾಸಕ ಎ.ಎಸ್‌. ಪೊನ್ನಣ್ಣ, ಎಂ.ಪಿ.ಸುಜಾ ಕುಶಾಲಪ್ಪ, ನಟಿ ಶ್ವೇತಾ ಶ್ರೀವತ್ಸ ಪಾಲ್ಗೊಳ್ಳಲಿದ್ದಾರೆ. ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳು ಹಾಗೂ ಸ್ಪರ್ಧೆಗಳು ಇರಲಿವೆ.

7th jayakarnataka sports fest sports spectra 2026

7ರಂದು ಸ್ಪೋರ್ಟ್ಸ್ ಸ್ಪೆಕ್ಟ್ರಾ

ವಿರಾಜಪೇಟೆ : ಸಮೀಪದ ಮಗ್ಗುಲ ಗ್ರಾಮದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಫೆ.7ಧಿರಂದು ಸ್ಪೋರ್ಟ್ಸ್ ಸ್ಪೆಕ್ಟ್ರಾ -2026 ಕಾರ್ಯಕ್ರಮ ಆಧಿಯೋಧಿಜಿಧಿಸಧಿಲಾಧಿಗಿದೆ.

ನಾಂಗಾಲ ಗ್ರಾಮದ ಎಲ್ ಎಸ್ ಎ ಕ್ಯಾಂಪಸ್ ನಲ್ಲಿಬೆಳಗ್ಗೆ 9.30ಕ್ಕೆ ನಧಿಡೆಧಿಯಧಿಲಿಧಿರುಧಿವ ಕಾರ್ಯಕ್ರಮದಲ್ಲಿವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ . ಪೊನ್ನಣ್ಣ, ಹಾಗೂ ವಿಧಾನಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಚಿಧಿತ್ರಧಿನಟಿ ಶ್ವೇತಾ ಶ್ರೀವತ್ಸ ಮಧಿತ್ತಿಧಿತಧಿರಧಿರು ಪಾಲ್ಗೊಳ್ಳಲಿದ್ದಾರೆ. ಮೈಸೂರಿನ ಸೂರಜ್ ಪವರ್ ಬ್ಯಾಂಡ್ ವತಿಯಿಂದ ಕಾರ್ಯಕ್ರಮ ಇರಧಿಲಿಧಿದೆ. ಶಾಲಾ ಮಕ್ಕಳಿಗೆ ಕ್ರೀಡಾ ಚಟುವಟಿಕೆ, ಫೈನಲ್ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥರಾದ ಪೂಜಾ ಸಜೇಶ್ ಪತ್ರಿಕಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.