ನಾಳೆ ಸಿದ್ಲೀಪುರದ ಆಂಜನೇಯಸ್ವಾಮಿ ರಥೋತ್ಸವ

Contributed byvijayaraj.hg@gmail.com|Vijaya Karnataka

Siddipura village is gearing up for the grand Anjaneyaswamy Rathotsava on March 4. The Brahmotsava will be followed by various rituals and a feast. A state-level wrestling competition is also scheduled for March 5 and 6. Winners will receive prizes. This event promises excitement for devotees and wrestling enthusiasts alike.

tomorrow siddipuras sri anjaneyaswamy brahmaratha festival march 4 chariot mar 5 6 districtstate wrestling tournament

ನಾಳೆ ಸಿದ್ಲೀಪುರದ ಆಂಜನೇಯಸ್ವಾಮಿ ರಥೋತ್ಸವ

ಹೊಳೆಹೊನ್ನೂರು: ಸಿದ್ದೀಪುರ ಗ್ರಾಮದ ಸುಕ್ಷೇತ್ರ ಶ್ರೀಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವವು ಮಾ.4ರಂದು ಮಧ್ಯಾಹ್ನ 2.15ರಿಂದ 3.15ರ ವರೆಗೆ ನಡೆಯಲಿದೆ.

ರಥೋತ್ಸವ ಹಿನ್ನೆಲೆ ಮಾ.3ರ ಬೆಳಗ್ಗೆ 8 ರಿಂದ 9ರ ವರೆಗೆ ಕುದುರೆ ಉತ್ಸವ, ಸಂಜೆ 6.50 ರಿಂದ 7.13 ರವರೆಗೆ ಕಳಸಾರೋಹಣ ಹಾಗೂ ರಾತ್ರಿ 9ಕ್ಕೆ ಹರಿಸೇವೆ, ಮಾ.4ರ ಬೆಳಗ್ಗೆ ಹೋಮ ಹಾಗೂ ಮಧ್ಯಾಹ್ನ 2.15ರಿಂದ 3.15 ರವರೆಗೆ ಬ್ರಹ್ಮರಥೋತ್ಸವ ನಂತರ ಅನ್ನ ಪ್ರಸಾದ ವಿನಿಯೋಗ. ಮಾ.5ರ ಬೆಳಗ್ಗೆ 10ರಿಂದ 12ರವರೆಗೆ ಮುದ್ರೆ, ಮಧ್ಯಾಹ್ನ 12.15ರಿಂದ ಜವಳ ಕಾರ ್ಯಕ್ರಮ ಹಾಗೂ ಸಂಜೆ 5 ರಿಂದ 6ರವರೆಗೆ ಓಪಟ ಉತ್ಸವ ಜರುಗಲಿವೆ. ಭಕ್ತರು ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಫೋಟೊ ಫೈಲ್ : 1ಎಚ್ ಎಚ್ ಆರ್ 1

ಆಂಜನೇಯಸ್ವಾಮಿ, ಸಿದ್ಲೀಪುರ

----------

ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ

ಹೊಳೆಹೊನ್ನೂರು: ಸಿದ್ಲೀಪುರ ಗ್ರಾಮದ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಅಂಗವಾಗಿ ರಾಜ್ಯಮಟ್ಟದ ಬೆಳ್ಳಿಗದೆ ಕುಸ್ತಿ ಪಂದ್ಯಾವಳಿಯನ್ನು ಸಿದ್ಲೀಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿಮಾ.5 ಮತ್ತು 6 ರಂದು ಏರ್ಪಡಿಸಲಾಗಿದೆ.

ವಿಜೇತ ಕುಸ್ತಿಪಟುಗಳಿಗೆ ಬೆಳ್ಳಿಗದೆ, ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. ರಾಜ್ಯದ ವಿವಿಧೆಡೆಯಿಂದ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಕುಸ್ತಿ ಪ್ರೇಮಿಗಳು ಪಾಲ್ಗೊಳ್ಳುವಂತೆ ಸಮಿತಿ ಕೋರಿದೆ.