**ಜಾಹೀರಾತು ಇದೆ ಸುದ್ದಿ ತೆಗೆದುಕೊಳ್ಳಿ ಸರ್ ಫೆ.08Ü ಮೂ

Contributed bynageshkumarg94@gmail.com|Vijaya Karnataka

ಮೂಡುಬಗೆಯ ಶ್ರೀ ವನದುರ್ಗಾದೇವಿಯ ನೂತನ ದೇಗುಲದ ಪುನಃ ಪ್ರತಿಷ್ಠಾಪನೆ ಫೆ.7ರಿಂದ ಆರಂಭವಾಗಲಿದೆ. ಫೆ.8ರಂದು ಬೆಳಗ್ಗೆ 8.30ಕ್ಕೆ ನೂತನ ದೇಗುಲದ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ, ಹಾಗೂ ಸತ್ಸಂಗ ಕಾರ್ಯಕ್ರಮಗಳು ನಡೆಯಲಿವೆ. ಈ ಮಹೋತ್ಸವವು ಲೋಕಾರ್ಪಣೆಗೊಳ್ಳಲಿದೆ.

new temple installation ceremony of sri vanadurga devi at moodubagilu on feb 8

8ರಂದು ಮೂಡುಬಗೆ ನೂತನ ದೇಗುಲ ಪ್ರತಿಷ್ಠಾ ಮಹೋತ್ಸವ

ವಿಕಸುದ್ದಿಲೋಕ ಸಿದ್ದಾಪುರ

ಅಂಪಾರು ಮೂಡುಬಗೆ ಶ್ರೀ ವನದುರ್ಗಾದೇವಿಯ ನೂತನ ದೇಗುಲದ ಪುನಃ ಪ್ರತಿಷ್ಠಾಪನೆ ಫೆ.7 ರಿಂದ ಮೊದಲ್ಗೊಂಡು ಸಮೂಹ ಫಲಪಾರ್ಥನೆ ಉತ್ಸವಮೂರ್ತಿ ಮೆರವಣಿಗೆ ಮೂಲಕ ದೇವಾಲಯ ಯಾಗ ಮಂಟಪ ಪ್ರವೇಶ ತೀರ್ಥ ಪ್ರಸಾದ ವಿನಿಯೋಗ, ಫೆ.8 ರಂದು ಬೆಳಗ್ಗೆ 8.30ಕ್ಕೆ ನೂತನ ದೇಗುಲದ ಪ್ರತಿಷ್ಠಾ ಮಹೋತ್ಸವವು ನಾನಾ ಧಾರ್ಮಿಕ ಪೂಜಾ ಕಾರ ್ಯಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ.

ಫೆ.8 ರಂದು ಬೆಳಗ್ಗೆ 11.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ 2.30ರಿಂದ ಸಂಜೆ 5.30ರ ವರೆಗೆ ಯಕ್ಷಗಾನ ತಾಳಮದ್ದಳೆ, ಪ್ರಸಂಗ ಕದಂಬ ಕೌಶಿಕೆ, ಸಂಜೆ 6ರಿಂದ 8ರವರೆಗೆ ಸತ್ಸಂಗ ಶ್ರೀ ಸುನಿಲ್ ಗುರೂಜಿ ವೃಂದದವರು ಆರ್ಟ್ ಆಪ್ ಲೀವಿಂಗ್ ಬೆಂಗಳೂರು ಅವರಿಂದ ನಡೆಯಲಿದೆ ಎಂದು ದೇವಳದ ಅಭಿವೃದ್ಧಿ ಹಾಗೂ ಜೀರ್ಣೋದ್ದಾರ ಸಮಿತಿಯವರು ತಿಳಿಸಿದ್ದಾರೆ.

04ಎಸೈಡಿ ಮೂಡುಬಗೆ