ರಕ್ತದಾನದ ಮಹತ್ವ ಅರಿಯುವುದು ಮುಖ್ಯ

Contributed bysubedarcb@gmail.com|Vijaya Karnataka

ನರಗುಂದದಲ್ಲಿ ಕೇಶವ ರಕ್ತ ಸಹಾಯಕ ಕೇಂದ್ರ ಹಾಗೂ ಜಗನ್ನಾಥ ಜೋಶಿ ಪ್ರತಿಷ್ಠಾನದ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ವಿವೇಕಾನಂದ ಜಯಂತಿ ಅಂಗವಾಗಿ ನಡೆದ ಈ ಶಿಬಿರದಲ್ಲಿ 151 ಜನ ರಕ್ತದಾನ ಮಾಡಿದರು. ಯುವಕರು ರಕ್ತದಾನದ ಮಹತ್ವ ಅರಿಯುವುದು ಮುಖ್ಯ ಎಂದು ಸಂಚಾಲಕರು ಹೇಳಿದರು. ರಾಷ್ಟ್ರೋತ್ಥಾನ ರಕ್ತಭಂಡಾರದ ಸಹಯೋಗದಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.

blood donation a vital life saving activity

14 ಎನ್ ಆರ್ ಡಿ-3

ರಕ್ತದಾನದ ಮಹತ್ವ ಅರಿಯುವುದು ಮುಖ್ಯ

ವಿಕ ಸುದ್ದಿಲೋಕ ನರಗುಂದ

ಜಾಗತಿಕ ಯುಗದಲ್ಲಿಯುವ ಜನತೆ ರಕ್ತದಾನ ದ ಮಹತ್ವ ಅರಿಯುವುದು ಬಹಳ ಮುಖ್ಯ ಕಾರ್ಯಗಳಲ್ಲಿಒಂದಾಗಿದೆ. ರಕ್ತದಾನ ಇನ್ನೊಬ್ಬರ ಜೀವನ ಉಳಿಸುವ ಮಹಾನ್ ಕಾರ್ಯವಾಗಿದೆ ಎಂದು ರಕ್ತದಾನ ಶಿಬಿರದ ತಾಲೂಕು ಸಂಚಾಲಕ ಮಂಜುನಾಥ ಬೆಳಗಾವಿ ಹೇಳಿದರು.

ಚನ್ನಯ್ಯ ಸಂಗಳಮಠ ಕಾರ್ಯಕ್ರಮ ಉದ್ಘಾಟಿಸಿದರು. 140 ಜನ ಪುರುಷರು, 11 ಜನ ಮಹಿಳೆಯರು ರಕ್ತದಾನದಲ್ಲಿಭಾಗಿಯಾಗಿದ್ದರು. ಶಿಬಿರದಲ್ಲಿಸಂಯೋಜಕರಾದ ವಿಠಲ ಕಾಪ್ಸೆ, ವಾಸಣ್ಣ ಬೋನಗೇರಿ, ಸಂಗಣ್ಣ ಕಳಸದ, ನಾಗೇಶ ಅಪೊ್ಪೕಜಿ, ಎಸ್ .ವೈ.ಪಾಟೀಲ, ಸಂಜು ನಲವಡೆ, ವಿ.ಎಸ್ .ದೇಶಪಾಂಡೆ, ನವೀನ ಯಳ್ಳೂರ, ಪ್ರವೀಣ ಗಡೇಕಾರ, ಶಿವಾಜಿ ಅವತಾಡೆ, ಪ್ರಶಾಂತ ಚಿತ್ರಗಾರ ಹಾಗೂ ರಾಷ್ಟೊ್ರೕತ್ತಾನ ರಕ್ತಭಂಡಾರದ ಆಡಳಿತ ಅಧಿಕಾರಿ ದತ್ತಮೂರ್ತಿ ಕುಲಕರ್ಣಿ, ತಾಂತ್ರಿಕ ಸಿಬ್ಬಂದಿ ಭಾರತಿ ಕಲಾಲ, ಸಿದ್ದು ಹಾಗೂ ಇನ್ನಿತರರು ಭಾಗವಹಿಸಿದ್ದರು.

ಫೋಟೊ: 14 ಎನ್ ಆರ್ ಡಿ-3:

ನರಗುಂದ ಜಗನ್ನಾಥ ಭವನದಲ್ಲಿಕೇಶವ ರಕ್ತ ಸಹಾಯಕ ಕೇಂದ್ರ ಹಾಗೂ ಜಗನ್ನಾಥ ಜೋಶಿ ಪ್ರತಿಷ್ಠಾನ, ಹುಬ್ಬಳ್ಳಿ ರಾಷ್ಟೊ್ರೕತ್ತಾನ ರಕ್ತ ಭಂಡಾರ ಸಹಯೋಗದಲ್ಲಿವಿವೇಕಾನಂದ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.