ಕಾಸರಗೋಡು ಮಾರುಕಟ್ಟೆ

Contributed byajithswarga@gmail.com|Vijaya Karnataka

ಕಾಸರಗೋಡು ಮಾರುಕಟ್ಟೆಯಲ್ಲಿ ಇಂದಿನ ದರಗಳು ಪ್ರಕಟವಾಗಿವೆ. ಹೊಸ ಅಡಕೆ 390-460 ರೂ. ತಲುಪಿದೆ. ತೆಂಗಿನಕಾಯಿ 51-68 ರೂ. ಇದೆ. ಕರಿಮೆಣಸು 560-660 ರೂ. ವರೆಗೆ ಮಾರಾಟವಾಗುತ್ತಿದೆ. ರಬ್ಬರ್ ದರಗಳಲ್ಲಿಯೂ ಏರಿಳಿತ ಕಂಡುಬಂದಿದೆ. ಚಿನ್ನ ಮತ್ತು ಬೆಳ್ಳಿಯ ದರಗಳೂ ಲಭ್ಯವಿವೆ. ಮಾರುಕಟ್ಟೆಯ ಇಂದಿನ ಸ್ಥಿತಿಗತಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

kasaragod market price report

ಕಾಸರಗೋಡು ಮಾರುಕಟ್ಟೆ

ಹೊಸ ಅಡಕೆ 390-460

ಚೋಲ್ ಅಡಕೆ 410-540 (ವ್ಯತ್ಯಾಸ)

ಡಬಲ್ ಚೋಲ್ 410-540 (ವ್ಯತ್ಯಾಸ)

ಹೊಸ ಪಟೋರಾ 265-390

ಹಳೆ ಪಟೋರಾ 315-415

ಹೊಸ ಕೋಕಾ ಪಟೋರಾ 190-280

ಹಳೆ ಕೋಕಾ ಪಟೋರಾ 250-355

ಹೊಸ ಉಳ್ಳಿ 70-260

ಹಳೆ ಉಳ್ಳಿ 70-280

ಕರಿಗೋಟ್ 150- 260

ಕೊಕ್ಕೊ ಹಸಿ 80-110

ಕೊಕ್ಕೊ ಒಣ 380-400 (ವ್ಯತ್ಯಾಸ)

ಕರಿಮೆಣಸು 560-660(ವ್ಯತ್ಯಾಸ)

ರಬ್ಬರ್ ಗ್ರೇಡ್ - 4 176-184 (ವ್ಯತ್ಯಾಸ)

ರಬ್ಬರ್ ಗ್ರೇಡ್ - 5 167-176 (ವ್ಯತ್ಯಾಸ)

ಲಾಟ್ 119-167 (ವ್ಯತ್ಯಾಸ)

ಸ್ಕಾ್ರ್ಯಪ್ 108-118 (ವ್ಯತ್ಯಾಸ)

ರಬ್ಬರ್ ಹಾಲು 108

ತೆಂಗಿನಕಾಯಿ 51-68

ಕೊಬ್ಬರಿ 190-210

ತೆಂಗಿನ ಎಣ್ಣೆ- 400

ಕೇರಳ ಗೋಲ್ಡ್ ರೇಟ್

14-01-2026

22 ಕ್ಯಾರೆಟ್ : 13,200(ವ್ಯತ್ಯಾಸ)

24 ಕ್ಯಾರೆಟ್ : 14,400(ವ್ಯತ್ಯಾಸ)

ಬೆಳ್ಳಿ (ಗ್ರಾಂಗೆ) : 307 (ವ್ಯತ್ಯಾಸ)