ಫೋನ್ ಇನ್ ಕಾರ್ಯಕ್ರಮದ ಜಾಹೀರಾತು ಪುಟಕ್ಕೆ ಕೋಟ್ ಗಳು..
ಕೋಟ್ ..
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ಧಗೊಳ್ಳಬೇಕು. ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಭವಿಷ್ಯ ರೂಪಿಸಿಕೊಳ್ಳುವ ಸಮಯ ಇದು. ಮಕ್ಕಳು ನಿರ್ಭೀತಿಯಿಂದ ಪರೀಕ್ಷೆ ಬರೆದು ಗುರಿ ತಲುಪಬೇಕು.
- ತಿಮ್ಮಣ್ಣ ವೆಂಕಪ್ಪ ಅರಳಿಕಟ್ಟಿ, ಅಧ್ಯಕ್ಷರು ಅರಳಿಕಟ್ಟಿ ಫೌಂಡೇಶನ್ , ಮುಧೋಳ
ಧಿಧಿಧಿಧಿಧಿಧಿಧಿಧಿಧಿ-
ಕೋಟ್ ..
ಪರೀಕ್ಷೆ ಎಂದರೆ ಯುದ್ಧವಲ್ಲ. ಇದಕ್ಕೆ ಭಯ ಪಡಬೇಕಿಲ್ಲ. ವಿದ್ಯಾರ್ಥಿಗಳು ವರ್ಷಪೂರ್ತಿ ಓದಿರುವ ವಿಷಯಕ್ಕೆ ಬರವಣಿಗೆ ರೂಪ ಕೊಡಬೇಕಷ್ಟೇ. ಸಮಯ ಪರಿಪಾಲನೆ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಸಾಧಿಸಬೇಕು.
- ಶಿವರಾಮ್ ಸುಲಾಖೆ, ನಿರ್ದೇಶಕರು, ಅರ್ಜುನ್ ಸೈನ್ಸ್ ಪಿಯು ಕಾಲೇಜ್ , ಧಾರವಾಡ
ಧಿಧಿಧಿಧಿಧಿಧಿಧಿಧಿಧಿ-
ಕೋಟ್ ..
ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಇನ್ನೂ ಸಾಕಷ್ಟು ಸಮಯಾವಕಾಶ ಇದೆ. ಈ ಅವಧಿಯಲ್ಲಿಕಠಿಣ ಅಭ್ಯಾಸ ನಡೆಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯ. ಈಗಿನಿಂದಲೇ ಆಸಕ್ತಿಯಿಂದ ಓದಿ. ನಿಮಗೆ ಗೆಲುವು ಸುಲಭವಾಗಲಿದೆ.
-ಸಚಿನ್ ಗಿರಿಯಪ್ಪನವರ, ನಿರ್ದೇಶಕರು, ಎಕ್ಸಲೆಂಟ್ ನೀಟ್ ಅಕ್ಯಾಡೆಮಿ, ಧಾರವಾಡ
ಧಿಧಿಧಿಧಿಧಿಧಿಧಿಧಿಧಿ
ಕೋಟ್ ..
ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ನಿಮ್ಮ ಸಾಮರ್ಥ್ಯ, ಶ್ರಮ, ಆತ್ಮವಿಶ್ವಾಸವನ್ನು ಪರೀಕ್ಷಿಸುವ ಅವಕಾಶ ಇದು. ಆತ್ಮಸ್ಥೆತ್ರೖರ್ಯದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಖಚಿತ. ಗೊಂದಲ, ಭಯ ಬೇಡ.
- ಈರೇಶ ಅಂಚಟಗೇರಿ, ಕಾರ್ಯಾಧ್ಯಕ್ಷರು, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಧಾರವಾಡ
(ಫೋಟೊಗಳು ಅವರವರ ಹೆಸರಿನಲ್ಲಿಇವೆ..)

