ಇಂದು ಕಣ್ಣಿನ ಉಚಿತ ತಪಾಸಣೆ, ರಕ್ತದಾನ ಶಿಬಿರ

Contributed byhotiblhvk@gmail.com|Vijaya Karnataka
Vijay Karnataka
ಬೈಲಹೊಂಗಲ: ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅಭಿಮಾನಿ ಬಳಗದ ವತಿಯಿಂದ ತಾಲೂಕಿನ ರಾಯಣ್ಣನ ಸಂಗೊಳ್ಳಿ ಗ್ರಾಮದ ಉದ್ಯಾನದಲ್ಲಿಜು.18ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆ ವರೆಗೆ ಕಣ್ಣಿನ ಉಚಿತ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಲಿದೆ. ದೃಷ್ಟಿ ಪರೀಕ್ಷೆ, ಕಣ್ಣಿನ ಆರೈಕೆ ಸಲಹೆ, ಅಗತ್ಯತೆ ಇದ್ದವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.9902770966, 9753167557 ಸಂಪರ್ಕಿಸಬಹುದು ಎಂದು ಬಿಜೆಪಿ ಮುಖಂಡರಾದ ಆನಂದ ಮೂಗಿ ಹಾಗೂ ಚಂದನ ಕೌಜಲಗಿ ತಿಳಿಸಿದ್ದಾರೆ.

ಫೊಟೋ ಶೀರ್ಷಿಕೆ: (17ಹೆಚ್ ಟಿಪಿ 2)