ಈಜು: ಸಾಜನ್ ಪ್ರಕಾಶ್ (ಪುರುಷರ 50 ಮೀ. ಬಟರ್ ಫ್ಲೈ ಹೀಟ್ಸ್ ); ಶ್ರೀಹರಿ ನಟರಾಜ್ (ಪುರುಷರ 100 ಮೀ. ಬ್ಯಾಕ್ ಸ್ಟೊ್ರೕಕ್ ಹೀಟ್ಸ್ )
ಅಥ್ಲೆಟಿಕ್ಸ್ : ವಿಶಾಲ್ ಟಿ.ಕೆ ಮತ್ತು ರಾಜೇಶ್ ರಮೇಶ್ (ಪುರುಷರ 400 ಮೀ. ಹೀಟ್ಸ್ )ಪ್ಯಾರಾ ಈಜು: ಕಾರ್ತಿಕ್ ಬುಡಿಗಿನಾ ಮತ್ತು ಅಲ್ ಇಮಾಮ್ (ಪುರುಷರ 50 ಮೀ. ಫ್ರೀಸ್ಟೈಲ್ ಹೀಟ್ಸ್ )
ವೇಟ್ ಲಿಫ್ಟಿಂಗ್ : ನಿರುಪಮಾ ದೇವಿ ಸೆರಾಮ್ (ಮಹಿಳೆಯರ 63 ಕೆ.ಜಿ ಫೈನಲ್ ); ಹರ್ಜಿಂದರ್ ಕೌರ್ (ಮಹಿಳೆಯರ 69 ಕೆ.ಜಿ ಫೈನಲ್ /ರಾತ್ರಿ 11ಕ್ಕೆ )
ಲಾನ್ ಬೌಲ್ಸ್ : ಭಾರತ - ಕೂಕ್ ಐಸ್ ಲ್ಯಾಂಡ್ (ಪುರುಷರ ಪೇರ್ಸ್ ಸೆಕ್ಷನಲ್ ಪ್ಲೇ)
ಬಾಕ್ಸಿಂಗ್ : ಪ್ರೀತಿ ಪವಾರ್ - ನಿಕೋಲ್ ಕ್ಲೈಡ್ (ಮಹಿಳೆಯರ 54 ಕೆ.ಜಿ ಕ್ವಾರ್ಟರ್ ಫೈನಲ್ ); ಪ್ರಿಯಾ ಘಂಘಾಸ್ - ನಿಯಾಮ್ಹಾ ಮಿಚೇಲ್ (ಮಹಿಳೆಯರ 60 ಕೆ.ಜಿ ಕ್ವಾರ್ಟರ್ ಫೈನಲ್ ); ಪವೀರ್ ನ್ ಹೂಡಾ - ಸಚಾ ಹಿಕಿ(ಮಹಿಳೆಯರ 65 ಕೆ.ಜಿ ಕ್ವಾರ್ಟರ್ ಫೈನಲ್ ); ಜದುಮಣಿ ಸಿಂಗ್ - ಎಂವೆಂಗೊ (ಪುರುಷರ 55 ಕೆ.ಜಿ ಕ್ವಾರ್ಟರ್ ಫೈನಲ್ )
ಅಥ್ಲೆಟಿಕ್ಸ್ : ಪೂಜಾ ಸಿಂಗ್ (ಮಹಿಳೆಯರ ಹೈಜಂಪ್ ಫೈನಲ್ / ರಾತ್ರಿ 11.35)