-ಬೋರ್ ವೆಲ್ ಗಳು ಬತ್ತಿದರೂ ಸೇದು ಬಾವಿಗಳು ಬತ್ತಲ್ಲ| ಪಾರಂಪರಿಕ ವಿವೇಕದಲ್ಲಿದೆ
*ಮೊಳಕಾಲ್ಮುರು: ತಾಲೂಕಿನ ಹದಿನಾರು ಗ್ರಾಪಂ ವ್ಯಾಪ್ತಿಯ ಅರ್ಹ ನಿವೇಶನ ರಹಿತರಿಗೆ ಸ್ವಂತಕ್ಕೊಂದು ನಿವೇಶನದ ಹಕ್ಕು ಪತ್ರ ಪಡೆಯುವ ಭಾಗ್ಯ ಸನ್ನಿಹಿತವಾಗುತ್ತಿದೆ
-ತಾಲೂಕಿನ ಹದಿನಾರು ಗ್ರಾಪಂಗಳ ಪೈಕಿ 13 ಗ್ರಾಪಂಗಳಲ್ಲಿನ ನಿವೇಶನ ರಹಿತರ ದಶಕದ ಆಸೆ ಕೈಗೂಡಲಿದೆ. ಈಗಾಗಲೇ ಅರ್ಹ ನಿವೇಶನ ರಹಿತರ ಅಂತಿಮ ಪಟ್ಟಿ ತಯಾರಿಸಲು ಸಂಬಂಧಿಸಿದ ಅಧಿಕಾರಿಗಳು ಗ್ರಾಪಂ ವ್ಯಾಪ್ತಿಯಲ್ಲಿಗ್ರಾಮಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
3. ತನಿಖಾ ವರದಿ-ಇಲ್ಲ
4. ಆಲ್ ಎಡಿಷನ್ ಸುದ್ದಿ-ಇಲ್ಲ
5. ಲೋಕಲ್ ಸುದ್ದಿಗಳು
*ಚಿತ್ರದುರ್ಗ: ಮಾದಕ ವಸ್ತುಗಳ ವಿರೋಧಿಸಿ ಜಿಲ್ಲಾಪೊಲೀಸ್ ಇಲಾಖೆಯಿಂದ ಬೃಹತ್ ಜಾಥಾ
*ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿಯಲ್ಲಿಸಂಸದ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿಚಿಕ್ಕಜಾಜೂರು ಬಳ್ಳಾರಿ ರೈಲ್ವೆ ಡಬ್ಲಿಂಗ್ ಹಾಗೂ ರೈಲ್ವೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ
*ಚಿತ್ರದುರ್ಗ: ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ದಿಶಾ ಪ್ರಗತಿ ಪರಿಶೀಲನಾ ಸಭೆ