ನಿಧನ ವಾರ್ತೆ

Contributed bytheriderakash@gmail.com|Vijaya Karnataka
obituaries highlighting the departures of many a tribute
ಸಾಂವಕ್ಕ ಮುಚ್ಚಂಡಿ ಮುನವಳ್ಳಿ: ಪಟ್ಟಣದ ನಿವಾಸಿ ಸಾಂವಕ್ಕ ಈರಪ್ಪ ಮುಚ್ಚಂಡಿ (57) ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಳಗವಿದೆ. ನಿಂಗವ್ವ ಉಪ್ಪಾರ ಕಬ್ಬೂರ: ಪಟ್ಟಣದ ಸೋಮವಾರ ಪೇಠ ನಿವಾಸಿ ನಿಂಗವ್ವ ತುಕಾರಾಮ ಉಪ್ಪಾರ(85) ಮಂಗಳವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಇದೆ. ಸಿದಗೌಡ ಪಡಗುರಿ ಬೆಳಗಾವಿ: ತಾಲೂಕಿನ ಹುದಲಿಯ ನಿವೃತ್ತ ವಕೀಲ ಸಿದಗೌಡ ಪಡಗುರಿ(81) ನಿಧನ ರಾದರು. ಮೃತರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಕಮಲವ್ವ ಕರ್ಜಗಿಮಠ ಯರಗಟ್ಟಿ: ಪಟ್ಟಣದ ನಿವಾಸಿ ಕಮಲವ್ವ ವೀರಯ್ಯ ಕರ್ಜಗಿಮಠ (72) ನಿಧನರಾದರು. ಮೃತರಿಗೆ ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವಿದೆ. ಫಕೀರಪ್ಪ ಅಮಟೂರ ಬೈಲಹೊಂಗಲ: ತಾಲೂಕಿನ ಆನಿಗೋಳ ಗ್ರಾಮದ ಫಕೀರಪ್ಪ ತಿಪ್ಪಣ್ಣ ಅಮಟೂರ (98) ನಿಧನರಾದರು. ಮೃತರು ಪತ್ನಿ, ಐವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.