ಫೋಟೊ ಶೀರ್ಷಿಕೆ

Contributed bysomashekar.Mahadev@timesgroup.com|Vijaya Karnataka
pratibha puraskara and kanakshree award ceremony held in bangalore
ಹೊಸದುರ್ಗದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಬೆಂಗಳೂರಿನಲ್ಲಿಬುಧವಾರ ನಡೆದ ‘ ಪ್ರತಿಭಾ ಪುರಸ್ಕಾರ ’ ಮತ್ತು ‘ಕನಕಶ್ರೀ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್ .ಎಂ. ರೇವಣ್ಣ, ಶಾಸಕ ಡಿ.ರವಿಶಂಕರ್ , ವಿಧಾನ ಪರಿಷತ್ ಸದಸ್ಯ ಮಳವಳ್ಳಿ ಶಿವಣ್ಣ, ನಿಕೇತ್ ರಾಜ್ ಮೌರ್ಯ, ದೇಹದಾಢ್ರ್ಯಪಟು ಎ.ವಿ.ರವಿ, ಇನ್ ಸೈಟ್ ಐಎಎಸ್ ಅಕಾಡೆಮಿಯ ಜಿ.ಬಿ. ವಿನಯ್ ಕುಮಾರ್ , ಮಾಜಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಮಂಜಪ್ಪ ಮಾಗೋದಿ ಇದ್ದರು.