ಟಾಪ್ ಬಿಟ್ 1

Contributed bybabitha.salian@timesgroup.com|Vijaya Karnataka
tamannaah controversy bollywood director anubhav sinha milk body controversy
ನಟಿ ತಮನ್ನಾರದು ‘ಹಾಲಿನಂಥ ದೇಹ’ ಎಂದು ಹೇಳಿ ವಿವಾದಕ್ಕೆ ಗುರಿಯಾಗಿರುವ ನಟ ಅನ್ನು ಕಪೂರ್ , ‘ಇಂಗ್ಲಿಷ್ ನಲ್ಲಿ‘ಮಿಲ್ಕಿ ಬಾಡಿ’ ಎಂದರೆ ಸಮಸ್ಯೆಯಾಗದ ಜನರಿಗೆ ಅದನ್ನೇ ಹಿಂದಿಯಲ್ಲಿ‘ದೂಧಿಯ ಬದನ್ ’ ಎಂದರೆ ಕೆಟ್ಟದನಿಸುತ್ತದೆ. ನಾವೀಗಲು ಬ್ರಿಟಿಷರ ಗುಲಾಮರಾಗಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್ ನಿರ್ದೇಶಕ ಅನುಭವ್ ಸಿನ್ಹಾ ನಟರಾದ ಟೈಗರ್ ಶ್ರಾಫ್ ಮತ್ತು ವಿದ್ಯುತ್ ಜಮ್ವಾಲ್ ಗೆ ಆ್ಯಕ್ಷನ್ ಸಿನಿಮಾ ಡೈರೆಕ್ಟ್ ಮಾಡಲಿದ್ದಾರೆ.
ಟಾಲಿವುಡ್ ಸ್ಟಾರ್ ಅಲ್ಲುಅರ್ಜುನ್ ತಮ್ಮ ಪತ್ನಿ ಮತ್ತು ಮಕ್ಕಳ ಜತೆಗೆ ಆಸ್ಟ್ರಿಯಾದಲ್ಲಿಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.