ಅಥ್ಲೆಟಿಕ್ : ಗುರ್ವಿಂದರ್ ಸಿಂಗ್ (ಪುರುಷರ 100 ಮೀ. ಹೀಟ್ಸ್ ); ಮುರಳಿ ಎಸ್ , ಲೋಕೇಶ್ ಸತ್ಯನಾಥನ್ (ಪುರುಷರ ಲಾಂಗ್ ಜಂಪ್ - ಅರ್ಹತಾ ಸುತ್ತು); ತೇಜಸ್ ಶಿರ್ಸೆ (ಪುರುಷರ 110 ಮೀ. ಹರ್ಡಲ್ಸ್ ಹೀಟ್ಸ್ ); ಸರ್ವೇಶ್ ಅಲ್ ಕುಶಾರೆ, ತೇಜಸ್ವನಿ ಶಂಕರ್ , ಆದಶ್ ರ್ ರಾಮ್ (ಪುರುಷರ ಹೈಜಂಪ್ ಫೈನಲ್ / ರಾತ್ರಿ 11.40)
ಈಜು : ಸಾಜನ್ ಪ್ರಕಾಶ್ (ಪುರುಷರ 200 ಮೀ. ಬಟರ್ ಫ್ಲೈ ಹೀಟ್ಸ್ ) ಬಾಕ್ಸಿಂಗ್ : ಸಚಿನ್ ಸಿವಾಚ್ (ಪುರುಷರ 60 ಕೆ.ಜಿ 16ನೇ ಸುತ್ತು); ಅಂಕುಶ್ (ಪುರುಷರ 80 ಕೆ.ಜಿ 16ನೇ ಸುತ್ತು); ಸಾಕ್ಷಿ ಚೌಧರಿ(ಮಹಿಳೆಯರ 51 ಕೆ.ಜಿ 16ನೇ ಸುತ್ತು)
ವೇಟ್ ಲಿಫ್ಟಿಂಗ್ : ಜ್ವಾನೇಶ್ವರಿ ಯಾದವ್ (ಮಹಿಳೆಯರ 53 ಕೆ.ಜಿ ಫೈನಲ್ / ಸಂಜೆ 5.30); ಬಿಂದ್ಯಾರಾಣಿ ದೇವಿ (ಮಹಿಳೆಯರ 58 ಕೆ.ಜಿ ಫೈನಲ್ / ರಾತ್ರಿ 8ಕ್ಕೆ); ವಿ. ಅಜಯ್ ಬಾಬು(ಪುರುಷರ 79 ಕೆ.ಜಿ ಫೈನಲ್ / ರಾತ್ರಿ 12.30)
ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ : ಪ್ರೊತಿಷ್ಠ ಸಮಂತ (ಮಹಿಳೆಯರ ವಾಲ್ಟ್ ಫೈನಲ್ / ಸಂಜೆ 6.15)
ಮಹಿಳಾ ವೀಲ್ ಚೇರ್ 3*3 ಬಾಸ್ಕೆಟ್ ಬಾಲ್ : ಭಾರತ - ನೈಜೇರಿಯಾ( ಗುಂಪು ಹಂತ)
ಲಾನ್ ಬೌಲ್ಸ್ : ಪುತುಲ್ ಸೋನೊವಾಲ್ (ಪುರುಷರ ಸಿಂಗಲ್ಸ್ ಸೆಕ್ಷನಲ್ ಪ್ಲೇ)
ಪ್ಯಾರಾ ಅಥ್ಲೆಟಿಕ್ಸ್ : ಶರ್ಮಿಳಾ ಧಂಕರ್ ಮತ್ತು ಶಿಲ್ಪಾ ಕೆ. ಶೈಲಾ(ಮಹಿಳೆಯರ ಶಾಟ್ ಪುಟ್ ಎಫ್ 57 ಫೈನಲ್ / ರಾತ್ರಿ 10.30)