ಜ್ಞಾನ ವೃಕ್ಷ

Contributed byShridevi Ambekallu|Vijaya Karnataka
vyasa maharshi jayanti temples ancestor and shivas statue
1.ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ರಾಜಸ್ಥಾನ ನಾಥದ್ವಾರ ಪಟ್ಟಣದಲ್ಲಿದೆ. ಇದರ ಎತ್ತರ ಎಷ್ಟು?

2.ವ್ಯಾಸ ಮಹರ್ಷಿಗಳ ತಂದೆ- ತಾಯಿ ಹೆಸರೇನು?
3.ಮಹರ್ಷಿ ವೇದವ್ಯಾಸರ ಜನ್ಮದಿನವನ್ನು ಏನೆಂದು ಆಚರಿಸುತ್ತಾರೆ?

4. ವ್ಯಾಸರಿಗೆ ಇರುವ ಮತ್ತೊಂದು ಹೆಸರು ಏನು?

5. ವ್ಯಾಸರು ಬದರಿಕಾಶ್ರಮದಲ್ಲಿಇದ್ದ ಕಾರಣ ಅವರನ್ನೂ ಹೀಗೆಂದೂ ಕರೆಯುತ್ತಾರೆ.

6.ವಿದುರನು ಉದ್ಧವನನ್ನು ಎಲ್ಲಿಭೇಟಿಯಾಗುತ್ತಾನೆ?

7. ಸಾಂಬನು ತನ್ನ ಹಿಂದಿನ ಜನ್ಮದಲ್ಲಿಯಾರಾಗಿದ್ದನು?

8. ಸಾಂಬ ಯಾರ ಮಗ?

---

ಉತ್ತರಗಳು:

1. 369 ಅಡಿ 2. ಪರಾಶರ-ಸತ್ಯವತಿ 3.ಗುರು ಪೂರ್ಣಿಮೆ 4.ಕೃಷ್ಣದ್ವೈಪಾಯನ 5.ಬಾದರಾಯಣ 6.ಯಮುನಾ ನದಿ ತೀರದಲ್ಲಿ7. ಕಾರ್ತಿಕೇಯ 8.ಶ್ರೀಕೃಷ್ಣ ಮತ್ತು ಜಾಂಬವತಿ