ಸಂಶಿ ಗ್ರಾಮದಲ್ಲಿಕೆಎಲ್ ಇ ನಿರ್ದೇಶಕ ಡಾ.ವಿ.ಐ.ಪಾಟೀಲ ಅವರನ್ನು ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಅಂದಾನೆಪ್ಪ ಉಪ್ಪಿನ, ಕುಂದಗೋಳ ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಜಗದೀಶ ಉಪ್ಪಿನ ಸನ್ಮಾನಿಸಿ ಮನವಿ ನಲ್ಲಿಸಿದರು. ಟಿ.ಈಶ್ವರ, ಬಿ.ವಿ.ಸೈಬಣ್ಣನವರ, ಬಿ.ಬಿ.ಬೂದಿಹಾಳ, ಬಿ.ಎಂ.ಕಜ್ಜಿ, ಹಜರತ್ ಅಲಿ ಜೊಡಮನಿ, ಮಲ್ಲೇಶ ಬೆಳವಡಿ, ವಿದ್ಯಾಧರ ಸುಂಕದ, ಹಾಲಪ್ಪ ತಡಾಳ, ನಿಂಗಪ್ಪ ಹಳ್ಳಿಕೇರಿ, ಇರ್ಷಾದ್ ಮುಲ್ಲಾ, ಮೋಹನಗೌಡ ಪೋಲಿಸ್ ಪಾಟೀಲ, ಷರೀಪ್ ಮುಡ್ಸಿಬಣ, ಯಲ್ಲಪ್ಪಗೌಡ ಪಾಟೀಲ, ರಮೇಶ ಅತ್ತಿಗೇರಿ ಇತರರಿದ್ದರು.