ಪದಾಧಿಕಾರಿಗಳ ಪುನರ್ ಆಯ್ಕೆ

Contributed byravimgl.kumar13@gmail.com|Vijaya Karnataka

ಚಿತ್ರದುರ್ಗದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸಭೆ ನಡೆಯಿತು. ಈ ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಪುನರ್‌ ಆಯ್ಕೆ ಮಾಡಲಾಯಿತು. ಕೆ.ರಾಜಪ್ಪ ಗೌರವಾಧ್ಯಕ್ಷರಾಗಿ, ಜಿ.ಮಂಜುನಾಥ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಲವು ಪದಾಧಿಕಾರಿಗಳು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಸಂಘದ ರಾಜ್ಯ ಕಾರ್ಯದರ್ಶಿ ವೈ.ಕುಮಾರ್ ಈ ಬಗ್ಗೆ ಪ್ರಕಟಣೆ ನೀಡಿದ್ದಾರೆ.

re election of office bearers developments in karnataka building workers welfare association

ಪದಾಧಿಕಾರಿಗಳ ಪುನರ್ ಆಯ್ಕೆ

ಚಿತ್ರದುರ್ಗ: ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿಈಚೆಗೆ ಜರುಗಿದ ಸಭೆಯಲ್ಲಿಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಪುನರ್ ಆಯ್ಕೆ ಮಾಡಲಾಗಿದೆ.

ಕೆ.ರಾಜಪ್ಪ(ಗೌರವಾಧ್ಯಕ್ಷ), ಜಿ.ಮಂಜುನಾಥ(ಅಧ್ಯಕ್ಷ), ಕೆ.ಗೌಸ್ ಪೀರ್ , ಎಂ.ಆರ್ .ನರಸಿಂಹಸ್ವಾಮಿ, ಗೌಸ್ ಖಾನ್ ಸೈಯದ್ ನಾದೇ ಅಲಿ(ಉಪಾಧ್ಯಕ್ಷರು), ಈರಾಜಪ್ಪ, ಎಂ.ತಿಮ್ಮಯ್ಯ(ಸಹಕಾರ್ಯದರ್ಶಿ), ಡಿ.ಈಶ್ವರಪ್ಪ (ಖಜಾಂಚಿ), ಚಾಂದ್ ಪೀರ್ (ಉಪ ಖಜಾಂಚಿ), ವೈ.ಬಸವರಾಜ(ಸಂಘಟನಾ ಕಾರ್ಯದರ್ಶಿ), ಇ.ರಾಘವೇಂದ್ರ, ಆರ್ .ಮಹಂತಪ್ಪ, ಸಲೀಂ, ಎಚ್ .ವೃಷಬೇಂದ್ರಪ್ಪ, ಎಸ್ .ಭರತ್ , ಕೆ.ಲಕ್ಷತ್ರ್ಮಣ, ಮಹಮದ್ ರಫಿ, ಡಿ.ಎನ್ .ಪ್ರಸನ್ನ, ಇ.ವೆಂಕಟೇಶ, ಇಮಮ್ ಮೋಹಿಮುದ್ದೀನ್ , ವೈ.ಪಿ.ಪ್ರಹ್ಲಾದ, ನಿಂಗರಾಜು, ಉಮೇಶ್ , ಫಿರೋಜ್ ಖಾನ್ (ನಿರ್ದೇಶಕರು) ಅವರನ್ನು ಅವಿರೋಧವಾಗಿ ಪುನರ್ ಆಯ್ಕೆ ಮಾಡಲಾಗಿದೆ ಎಂದು ಸಂಘದ ರಾಜ್ಯ ಕಾರ್ಯದರ್ಶಿ ವೈ.ಕುಮಾರ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.