2026ರ ಟಿ20 ವಿಶ್ವಕಪ್ ಗೆಲುವಿನ ನಂತರ, ಕ್ರಿಕೆಟಿಗ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ಸೂಪರ್ ಕಾರನ್ನು ಖರೀದಿಸಿದ್ದಾರೆ. 12 ಕೋಟಿ ರೂ. ಬೆಲೆಯ ಐಷಾರಾಮಿ ಫೆರಾರಿ 12 ಸಿಲಿಂಡ್ರಿ ಕಾರು ಅವರ ಕಾರು ಸಂಗ್ರಹದ ಹೊಸ ಅತಿಥಿಯಾಗಿದೆ.
----
ನಟ ಅಲ್ಲುಅರ್ಜುನ್ ಮಹಿಳಾ ದಿನದ ಪ್ರಯುಕ್ತ ತಮ್ಮ ತಾಯಿ ಅಲ್ಲುನಿರ್ಮಲಾ ಅವರಿಗೆ ಲೆಕ್ಸಾಸ್ ಎನ್ ಎಕ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಪತ್ನಿ ಸ್ನೇಹಾ ರೆಡ್ಡಿಗೂ ಮದುವೆ ವಾರ್ಷಿಕೋತ್ಸವ ಪ್ರಯುಕ್ತ ಮರ್ಸಿಡಿಸ್ ಎಎಂಜಿ ಸಿಎಲ್ ಎ 53 ಕಾರನ್ನು ಗಿಫ್ಟ್ ಮಾಡಿದ್ದಾರೆ.

