ವಿಕ ಸುಧಿದ್ದಿಧಿಲೋಕ ಹುಧಿಣಧಿಸೂಧಿರುಧಿ(ಧಿಮೈಧಿಸೂಧಿರು) ಹುಧಿಣಧಿಸೂರು ತಾಧಿಲೂಕು ಹನಗೋಡಿಗೆ ಸಮೀಪದ ದಾಸನಪುರದಲ್ಲಿಬಿರುಗಾಳಿಯ ತೀವ್ರತೆಗೆ ಶಾಲೆಯ ಚಾವಣಿಯ ಹೆಂಚುಗಳು ಹಾರಿ ಕೊಠಡಿಯೊಳಗೆ ಬಿದ್ದಿದ್ದು ಶಿಧಿಕ್ಷಧಿಕಿಧಿಯರ ಸಧಿಮಯ ಪ್ರಧಿಜ್ಞೆಧಿಯಿಂದ ಮಧಿಕ್ಕಳು ಅಧಿಪಾಧಿಯಧಿದಿಂದ ಪಾಧಿರಾಧಿಗಿಧಿದ್ದಾಧಿರೆ. ಧಿಮಳೆ, ಗಾಧಿಳಿಗೆ ಶಾಧಿಲೆಯ ಹಂಚುಧಿಗಳು ಬೀಧಿಳಲು ಆರಂಭಿಧಿಸಿದ ಕ್ಷಣದಲ್ಲೇ ಎಚ್ಚೆತ್ತ ಶಿಕ್ಷಕಿಯರಾದ ಸುಮಾ ಮತ್ತು ಉಷಾ ಅವರು ಅಪಾರ ಧೈರ್ಯ ಹಾಗೂ ತಾಳ್ಮೆ ಪ್ರದರ್ಶಿಸಿದರು. ತಕ್ಷಣ ಮಕ್ಕಳನ್ನು ಸುರಕ್ಷಿತವಾಗಿರಿಸಲು ಬೆಂಚುಧಿಗಳ ಕೆಳಗೆ ಕೂರಿಸಿ, ತಾವೂ ಟೇಬಲ್ ಕೆಳಗೆ ಆಶ್ರಯ ಪಡೆದು ಎಲ್ಲರನ್ನೂ ಅಪಾಯದಿಂದ ಪಾರು ಮಾಧಿಡಿಧಿದ್ದಾರೆ.

