ಗಾಂಧಿನಗರ ಕೆಪಿಎಸ್ ನಲ್ಲಿ ಶೌಚಾಲಯ ಕಟ್ಟಡ ಉದ್ಘಾಟನೆ

Contributed bympadmanabha51@gmail.com|Vijaya Karnataka

A new toilet building for students at Gandhinagar Karnataka Public School primary section was inaugurated. The facility was built at a cost of 20 lakh rupees. MLA Bhagirathi Murulya officially opened the building. Several dignitaries, including school officials and SDMC members, were present for the event.

toilet block inaugurated at gandhinagar kps costing 20 lakh rs mla bhagirathi marulya inaugurates

ವಿಕ ಸುದ್ದಿಲೋಕ ಸುಳ್ಯ

ಗಾಂಧಿನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದಲ್ಲಿವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ 20 ಲಕ್ಷ ರೂ. ವೆಚ್ಚದಲ್ಲಿನಿರ್ಮಿಸಿದ ಶೌಚಾಲಯ ಕಟ್ಟಡವನ್ನು ಶಾಸಕಿ ಭಾಗೀರಥಿ ಮರುಳ್ಯ ಉದ್ಘಾಟಿಸಿದರು.

ಕೆಪಿಎಸ್ ಕಾರಾರ ಯಧ್ಯಕ್ಷ ಚಿದಾನಂದ ಕುದ್ಪಾಜೆ , ನಗರ ಪಂಚಾಯಿತಿ ಮಾಜಿ ಸದಸ್ಯ ಶರೀಫ್ ಕಂಠಿ, ಪ್ರಿನ್ಸಿಪಾಲ್ ಪರಮೇಶ್ವರಿ, ವೈಸ್ ಪ್ರಿನ್ಸಿಪಾಲ್ ಜ್ಯೋತಿಲಕ್ಷ್ಮಿ, ಮುಖ್ಯ ಶಿಕ್ಷಕಿ ಚಂದ್ರಾವತಿ, ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ, ಎಸ್ ಡಿಎಂಸಿ ಸದಸ್ಯರಾದ ನವೀನ್ ಕುತ್ಪಾಜೆ, ಅಜೀಜ್ , ವಿಜಯ ದೆಂಗೋಡಿ, ಅನಿತಾ ಕಾಯರ್ತೋಡಿ, ಭುವನೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

ಫೋಟೋ

26ಎಸ್ ಯುಎಲ್ - ಗಾಂಧಿನಗರ ಕೆಪಿಎಸ್ ನಲ್ಲಿಶಾಸಕರಿಂದ ಶೌಚಾಲಯ ಉದ್ಘಾಟನೆ ನಡೆಯಿತು.