ಖಮೇನಿ ಅಳಿಯ, ಸೊಸೆ ಹತ್ಯೆ

Contributed byBeeralinge gowda|Vijaya Karnataka

A joint US-Israeli attack has reportedly killed Iran's Supreme Leader Ayatollah Ali Khamenei's son-in-law and daughter-in-law. The conflict resulted in 201 deaths, including 82 children, and over 747 injuries. Iranian media reports that Khamenei has been safely moved to a secret location, refuting any claims of his demise. The nation grapples with the aftermath of this significant event.

khameneis son in law and daughter in law killed 201 dead in usisrael strike iran says khamenei safe

ಅಮೆರಿಕ-ಇಸ್ರೇಲ್ ನಡೆಸಿರುವ ಜಂಟಿ ದಾಳಿಯಲ್ಲಿಇರಾನ್ ಪರಮೋಚ್ಚ ನಾಯಲ ಆಯತೊಲ್ಲಾಅಲಿ ಖಮೇನಿ ಅಳಿಯ, ಸೊಸೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ ಸಂಘರ್ಷದಲ್ಲಿ82 ಮಕ್ಕಳು ಸೇರಿದಂತೆ 201 ಮಂದಿ ಸಾವಿಗೀಡಾಗಿದ್ದಾರೆ. 747ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

**

ಆದರೆ, ಖಮೇನಿ ಅವರನ್ನು ಗೌಪ್ಯ ಸ್ಥಳಕ್ಕೆ ಇರಾನ್ ಮಿಲಿಟರಿ ಸ್ಥಳಾಂತರಿಸಿದೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಖಮೇನಿ ಹತ್ಯೆಯಾಗಿರುವ ಸುದ್ದಿಯನ್ನು ಅಲ್ಲಗಳೆದಿವೆ.