ಸೌಧಿರಧಿಶಕ್ತಿ ಕೃಷಿ ಪಂಪ್ ಧಿಸೆಧಿಟ್ ಗೆ ಶೇ.80 ಸಧಿಬ್ಸೀಧಿಡಿ
ವಿಕ ಸುದ್ದಿಲೋಕ ತುರುವೇಕೆರೆ
ಕರ್ನಾಟಕ ಸರಕಾರ ಪಿಎಂ ಕುಸುಮ್ -ಬಿ ಯೋಜನೆಯಡಿ ಕೃಧಿಷಿಗೆ ಸೌರಶಕ್ತಿ ಚಾಲಿತ ಪಂಪ್ ಸೆಟ್ ಒದಗಿಸುತ್ತಿದೆ ಎಂದು ಕೃಷಿ ಸಮಾಜ ನವದೆಹಲಿ ಪ್ರತಿನಿಧಿ ಬೆಳಗವಾಡಿ ಸತೀಶ್ ಹೇಳಿದರು.
ತುರುವೇಕೆರೆ ತಾಲೂಕಿನ ಕುಪ್ಪೆ ಗ್ರಾಮದಲ್ಲಿಪ್ರಧಾನ ಮಂತ್ರಿ ಕುಸುಮ್ -ಬಿ ಯೋಜನೆಯಡಿ ರೈತರೊಬ್ಬರ ತೋಟದಲ್ಲಿಸೌರಶಕ್ತಿ ಸೋಲಾರ್ ಪಂಪ್ ಸೆಟ್ ಉದ್ಘಾಟಿಸಿದ ಅವರು, ಕರ್ನಾಟಕ ಸರಕಾರ, ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಅಡಿಯಲ್ಲಿ(ಪಿಎಂ ಕುಸುಮ್ )ಯೋಜನೆಯ ಘಟಕ-ಬಿ ಅಡಿಯಲ್ಲಿರೈತರಿಗೆ ಭಾರಿ ಸಬ್ಸಿಡಿಯೊಂದಿಗೆ ಸೌರಶಕ್ತಿ ಚಾಲಿತ ಪಂಪ್ ಸೆಟ್ ಗಳನ್ನು ಒದಗಿಸುತ್ತಿದೆ. ಪ್ರತಿ ವರ್ಷ ಜೂನ್ ಮಾಹೆಯಲ್ಲಿಅರ್ಜಿ ಸಲ್ಲಿಕೆ ಪ್ರಾರಂಭಗೊಂಡು ಸುಮಾರು ಮೂರು ತಿಂಗಳವರೆಗೂ ಅರ್ಜಿ ಸಧಿಲ್ಲಿಧಿಸಲು ಅವಕಾಶವಿರುತ್ತದೆ ಎಂದರು.
ರೈಧಿತರು 7.5 ಎಚ್ ಪಿ ಸಾಮರ್ಥ್ಯದವರೆಗೂ ಸೌರಶಕ್ತಿ ಚಾಲಿತ ಕೃಷಿ ಪಂಪ್ ಗಳನ್ನು ಅಳವಡಿಸಧಿಬಧಿಹುಧಿದಾಧಿಗಿದೆ. ಈ ಯೋಜನೆಯ ಪ್ರಮುಖ ಉದ್ದೇಶ, ರೈತರು ಡೀಸೆಲ್ ಪಂಪ್ ಗಳ ಬದಲಿಗೆ ಸೌರಪಂಪ್ ಗಳನ್ನು ಅಳವಡಿಸಿಕೊಳ್ಳುಧಿವಂತೆ ಉಧಿತ್ತೇಧಿಜಿಧಿಸುಧಿವುದು. ಇದರಿಂದ ನೀರಾವರಿ ವೆಚ್ಚ ಕಡಿಮೆ ಮತ್ತು ಮಾಲಿನ್ಯ ತಗ್ಗಿಸಿ, ರೈತರ ಆದಾಯ ಹಾಗೂ ಜೀವನ ಮಟ್ಟ ಸುಧಾರಣೆಗೆ ಸಾಧ್ಯ ಎಂದು ಹೇಧಿಳಿಧಿದಧಿರು.
ಶೇ.80 ಸಬ್ಸೀಡಿ: ಈ ಯೋಜನೆಯಡಿ ಹೊಸ ಸೌರ ಪಂಪ್ ಸೆಟ್ ಗೆ ಕೇಂದ್ರ ಸರಕಾರ ಶೇ.30 ಹಾಗೂ ರಾಜ್ಯ ಸರಕಾರ ಶೇ.50ರಷ್ಟು ಸಹಾಯಧನ ನೀಧಿಡಧಿಲಿದೆ. ರೈತರು ಶೇ.20 ರಷ್ಟು ಪಾಲನ್ನು ಮಾತ್ರ ಭರಿಸಬೇಕಾಗುತ್ತದೆ.
ಟಾಟಾ ಟೀ ಸಂಸ್ಥೆಯ ಬಿ.ಜಿ ಸುರೇಶ್ , ರೈತರಾದ ಬಜೇಗೌಡ, ತಿಮ್ಮೇಗೌಡ, ಕೆ.ರಾಮಯ್ಯ, ಗಂಗಮ್ಮ,ತಿಮ್ಮೇಗೌಡ, ಅಜಯ್ ಸುರೇಶ್ ಇದ್ದರು.
04 ಟಿವಿಕೆ 01: ತುರುವೇಕೆರೆ ತಾಲೂಕಿನ ಕುಪ್ಪೆ ಗ್ರಾಮದಲ್ಲಿಪಿಎಂ ಕುಸುಮ್ -ಬಿ ಯೋಜನೆ ಫಲಾನುಭವಿ ರೈತರ ಸೋಲಾರ್ ಪಂಪ್ ಸೆಟ್ ಅಳವಡಿಕೆ ಉಪಕರಣಗಳನ್ನು ಕೃಷಿ ಸಮಾಜ ನವದೆಹಲಿ ಪ್ರತಿನಿಧಿ ಬೆಳಗವಾಡಿ ಸತೀಶ್ ಉದ್ಘಾಟಿಸಿದರು.

