ಎಇಇ ಕಲೀಲ್ ಬಳಿ 6.89 ಕೋಟಿ ರೂ. ಆಸ್ತಿ ಪತ್ತೆ -ಐದು ನಿವೇಶನ, 7 ಮನೆ, ಜಮೀನಿನ ದಾಧಿಖಲೆ ವಧಿಶ ವಿಕ ಸುದ್ದಿಲೋಕ ಮೈಸೂರು ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು, ಸರಕಾರಿ ಅಧಿಕಾರಿಯೊಬ್ಬರ ಮನೆ ಮತ್ತು ಕಚೇರಿ ಮೇಲೆ ಏಕ ಕಾಲದಲ್ಲಿದಾಳಿ ನಡೆಸಿದ್ದು, ಬರೋಬ್ಬರಿ 6.89 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದ್ದಾರೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ನೈರ್ಮಲೀಕರಣ ಇಲಾಖೆ ಎಇಇ ಆಸೀಫ್ ಇಕ್ಬಾಲ್ ಕಲೀಲ್ ಅವರ ಮೈಸೂರಿನ ಎನ್ .ಆರ್ .ಮೊಹಲ್ಲಾದ ಮನೆ ಮತ್ತು ಸರಸ್ವತಿಪುರಂನಲ್ಲಿರುವ ಕಚೇರಿಯ ಮೇಲೆ ಏಕ ಕಾಲದಲ್ಲಿದಾಳಿ ನಡೆಸಲಾಗಿದೆ. ‘ಧಿ‘ದಾಳಿ ವೇಳೆ ಬರೋಬರಿ 2.78 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮನೆಯಲ್ಲಿಪತ್ತೆಯಾಗಿವೆ. 22.5 ಲಕ್ಷ ರೂ. ಮೌಲ್ಯದ ವಾಹನಗಳು ಸಿಕ್ಕಿವೆ. ಇದರೊಂದಿಗೆ 1 ಕೋಟಿ ರೂ. ಮೌಲ್ಯದ ಐದು ನಿವೇಶನಗಳು, 4.28 ಕೋಟಿ ರೂ. ಮೌಲ್ಯದ 7 ಮನೆಗಳು ಮತ್ತು 49 ಲಕ್ಷ ರೂ. ಮೌಲ್ಯದ ಜಮೀನು ಇರುವ ಸಂಬಂಧ ದಾಖಲೆಗಳು ಪತ್ತೆಯಾಗಿದ್ದು, ಇಕ್ಬಾಲ್ 6.89 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದನೆ ಮಾಡಿರುವುದು ಬೆಧಿಳಧಿಕಿಗೆ ಬಂದಿದೆ’ಧಿ’ ಎಂದು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ತಿಧಿಳಿಧಿಸಿಧಿದ್ದಾರೆ. ಅವರ ನೇತೃತ್ವದಲ್ಲಿಯೇ ದಾಳಿ ನಡೆದಿದೆ.

