40, ಇದು ವೇಗಿ ಜಸ್ ಪ್ರಿತ್ ಬುಮ್ರಾ ಅವರು ಪುರುಷರ ಟಿ20 ವಿಶ್ವಕಪ್ ನಲ್ಲಿಭಾರತ ಪರ ಗಳಿಸಿರುವ ಅತ್ಯಧಿಕ ವಿಕೆಟ್ ಗಳು. ಅಷ್ ರ್ ದೀಪ್ 36 ವಿಕೆಟ್ ಪಡೆದಿರುವುದು ಹಿಂದಿನ ದಾಖಲೆ.
04, ಪುರುಷರ ಟಿ20 ವಿಶ್ವಕಪ್ ನಲ್ಲಿಟಿಮ್ ಸೀಫರ್ಟ್ ನ್ಯೂಜಿಲೆಂಡ್ ಪರ 4 ಬಾರಿ ಅರ್ಧ ಶತಕಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ.
414, ಇದು ಪುರುಷರ ಟಿ20 ವಿಶ್ವಕಪ್ ನಲ್ಲಿಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಒಳಗೊಂಡ ಪಂದ್ಯವೊಂದರ ಗರಿಷ್ಠ ರನ್
96, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಒಲಿದ 96 ರನ್ ಗೆಲುವು ಪುರುಷ ಟಿ20 ವಿಶ್ವಕಪ್ ನಲ್ಲಿಟೀಮ್ ಇಂಡಿಯಾಗೆ ಒಲಿದ ಅತಿದೊಡ್ಡ ಜಯ ( ರನ್ ಅಂತರದಲ್ಲಿ). ನಬೀಮಿಯಾ ವಿರುದ್ಧ 93 ರನ್ ಗಳಿಸಿದ್ದು ಹಿಂದಿನ ದಾಖಲೆ.

