ಕೃಷಿ, ಹೈನುಗಾರಿಕೆ ಕ್ಷೇತ್ರದ ಸಾಧಕಿಗೆ ಸನ್ಮಾನ

Contributed byvkkarkala@gmail.com|Vijaya Karnataka

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜೆಸಿಐ ಬೆಳ್ಮಣ್‌ ಹಾಗೂ ಚೈತನ್ಯ ಮಿತ್ರಮಂಡಳಿ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದ ಶಶಿಕಲಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಲಯ ತರಬೇತುದಾರರಾದ ಜಯಂತಿ ಶೆಟ್ಟಿ ಅವರು ಪ್ರೇರಣಾದಾಯಕ ತರಬೇತಿ ನೀಡಿದರು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

recognition for achievements in agriculture and dairy by shashikala shetty

ವಿಕ ಸುದ್ದಿಲೋಕ ಕಾರ್ಕಳ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜೆಸಿಐ ಬೆಳ್ಮಣ್ ಹಾಗೂ ಚೈತನ್ಯ ಮಿತ್ರಮಂಡಳಿ ಕಲ್ಯಾ, ಚೈತನ್ಯ ಮಹಿಳಾ ಹಾಗೂ ಯುವತಿ ಮಂಡಳಿ ಕಲ್ಯಾ ಆಶ್ರಯದಲ್ಲಿವಿಶೇಷ ಕಾರ್ಯಕ್ರಮ ಜರುಗಿತು.

ವಲಯ ತರಬೇತುದಾರೆ ಜಯಂತಿ ಶೆಟ್ಟಿ ಅವರು ಪ್ರೇರಣಾದಾಯಕ ತರಬೇತಿ ಕಾರ್ಯಕ್ರಮ ನಡೆಸಿದರು. ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದ ಸಾಧಕಿ ಶಶಿಕಲಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಬೆಳ್ಮಣ್ ಜೇಸಿಐ ಅಧ್ಯಕ್ಷ ವೀರೇಂದ್ರ ಆರ್ .ಕೆ., ಕಾರ್ಯದರ್ಶಿ ಶ್ವೇತಾ ಆಚಾರ್ಯ, ಚೈತನ್ಯ ಮಿತ್ರಮಂಡಳಿ ಅಧ್ಯಕ್ಷ ಧೀರಜ್ ಶೆಟ್ಟಿ, ಚೈತನ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಕವಿತಾ ಗುರುಮೂರ್ತಿ, ಸ್ಥಾಪಕ ಅಧ್ಯಕ್ಷೆ ರೂಪಾ ಯತೀಶ್ , ಸುರಭಿ ಮಹಿಳಾ ಮಂಡಳಿ ಅಧ್ಯಕ್ಷೆ ಉಷಾ ವಿವೇಕ್ ಉಪಸ್ಥಿತರಿದ್ದರು.

ಫೊಟೋಕ್ಯಾಪ್ಶನ್ -ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದ ಸಾಧಕಿ ಶಶಿಕಲಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ¨ಫೊಟೋ:9ಕೆವಿ-ಕೆಎಂಡಿ)