The Perduru Sri Ananthapadmanabha Temple will observe special timings on March 3 due to the lunar eclipse. Afternoon prayers will conclude by 9 AM. All special services, including 'hunnukayi' and other rituals, will be suspended from the morning Mahapooja until the night pooja. Devotees can offer oil, wicks, and other donation items for eclipse-related remedies at the temple's service counter.
ದೇವರ ದರ್ಶನ ಪ್ರದಕ್ಷಿಣೆ ಹೊರತುಪಡಿಸಿ ಬೆಳಗ್ಗೆಯ ಮಹಾಪೂಜೆ ನಂತರ ರಾತ್ರಿ ಪೂಜೆಯವರೆಗೂ ಹಣ್ಣುಕಾಯಿ, ಸೇವಾದಿಗಳು ಜರುಗುವುದಿಲ್ಲ. ಗ್ರಹಣ ದೋಷ ಪರಿಹಾರಾರ್ಥವಾಗಿ ನೀಡುವ ಎಣ್ಣೆ, ಬತ್ತಿ ಇತರ ದಾನ ಸಾಹಿತ್ಯಗಳನ್ನು ದೇವಳದ ಸೇವಾ ಕಚೇರಿಗೆ ನೀಡಬಹುದಾಗಿದೆ. ದೇವಸ್ಥಾನದಲ್ಲಿಭೋಜನ ಪ್ರಸಾದ ಇರುವುದಿಲ್ಲಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.