ಟಿಬಿ ಡ್ಯಾಧಿಮ್ ಧಿನಿಂದ 2ನೇ ಬೆಳೆಗೆ ನೀರು ಹರಿಸದ ಹಿಧಿನ್ನೆಧಿಲೆ * ಭೂಮಿ ಖಾಲಿ ಬಿಡಲಾಧಿಗದೆ ಪಧಿರ್ಯಾಯ ಬೆಳೆ ಬಿಧಿತ್ತಧಿನೆ
ಒಣ ಬೇಸಾಯದತ್ತ ನೀರಾವರಿ ರೈತರು !
ಚಂದ್ರಧಿಶೇಧಿಖರ ಮುಧಿಕ್ಕುಂದಿ ಗಂಗಾವತಿ
ಘ್ಕಿ್ಚhak್ಟ್ಠ.ಞvಃಜಞaಜ್ಝಿ.್ಚಟಞ
ವರ್ಷದ ಎರಡು ಬೆಳೆಯಲ್ಲೂಭತ್ತ ನಾಟಿ ಮಾಡಿ ಅಧಿಕ ಲಾಭ ಪಡೆದುಕೊಳ್ಳುತ್ತಿದ್ದ, ನೀರಾವರಿ ಭಾಗದ ರೈತರಿಗೆ ತುಂಗಭದ್ರಾ ಜಲಾಶಯದಿಂದ 2ನೇ ಬೆಳೆಗೆ ನೀರು ಹರಿಸದ ಕಾರಣಕ್ಕೆ ಅನಿವಾರ್ಯವಾಗಿ ಬೇಸಿಗೆ ಸಮಯದಲ್ಲಿಒಣ ಬೇಸಾಯಕ್ಕೆ ಮುಂದಾಗಿದ್ದಾರೆ.
ಮುಂಗಾರು ಹಾಗೂ ಬೇಸಿಗೆ ಎರಡು ಬೆಳೆಗಳಲ್ಲಿಭತ್ತ ನಾಟಿ ಮಾಡುತ್ತಿದ್ದ ರೈತರಿಗೆ ಸದ್ಯ ನೀರಿನ ಅಭಾವದ ಚಿಂತೆ ಕಾಧಿಡಧಿತೊಧಿಡಧಿಗಿಧಿದೆ. ಬಳಕೆಗೆ ಅವಶ್ಯ ಇರುವಷ್ಟು ನೀರು ದೊರೆಯದ ಕಾರಣಕ್ಕೆ ಧಿರೈತರು ಭತ್ತ ನಾಟಿ ಮಾಡಲು ಮುಂದಾಗಿಲ್ಲ. ಭೂಮಿ ಖಾಲಿ ಬಿಡಲು ಆಗದೆ ಪರ್ಯಾಯವಾಗಿ ಜೋಳ, ಅಧಿಲಧಿಸಂದಿ, ಕಡಲೆ, ಉದ್ದು ಸೇರಿ ತರಹೇವಾರಿ ದ್ವಿದಳ ಧಾನ್ಯಗಳನ್ನು ಬೆಳೆಯಲು ರೈತರು ಮುಂದಾಗಿದ್ದಾರೆ.
* ಯಾವ ಬೆಳೆ ಎಷ್ಟು: ತಾಲೂಕಿನಲ್ಲಿಒಟ್ಟು 41,525 ಹೆಕ್ಟೇರ್ ಪ್ರದೇಶ ಬಿತ್ತನೆಗೆ ಯೋಗ್ಯ ಪ್ರದೇಶವಾಗಿದೆ. ಇದರಲ್ಲಿ33 ಸಾವಿರ ಹೆಕ್ಟೇರ್ ಪ್ರದೇಶ ತುಂಗಭದ್ರಾ ನದಿ ಆಶ್ರಿತವಾಧಿಗಿಧಿದೆ. ಇನ್ನೂ 8,525 ಹೆಕ್ಟೇರ್ ಪ್ರದೇಶ ಬೋರ್ ವೆಲ್ ಆಧಿಶ್ರಿತವಾಧಿಗಿಧಿದೆ. ಪ್ರತಿವರ್ಷ ತಾಲೂಕಿನಲ್ಲಿ35 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿಭತ್ತ ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ತುಂಗಭದ್ರಾ ಜಲಾಶಯದಿಂದ ನೀರು ಬಿಡದ ಕಾರಣಕ್ಕೆ ನದಿ ಆಧಿಶ್ರಿತ ಪ್ರದೇಶವಾದ ಆನೆಗೊಂದಿ, ಸಣಾಧಿಪುರ, ಮಲ್ಲಾಪುರ, ಮುಸ್ಟೂರ್ , ಗಂಗಾವತಿ, ಮರಳಿ, ಧಿಶ್ರೀರಾಮನಗರಗಳಲ್ಲಿಮಾತ್ರ ಭತ್ತ ಬೆಳೆಯಲಾಗಿದೆ. ಇನ್ನು ಬೋರ್ ವೆಲ್ ಆಶ್ರಯಿಸಿ ಬೆಳೆ ಬೆಳೆಯುವ ವೆಂಕಟಗಿರಿ, ಉಡಮಕಲ್ , ಹಣವಾಳ, ಜಂಗಮರ ಕಲ್ಗುಡಿ, ಜಿರ್ಹಾಳ ಕಲ್ಗುಡಿ ಸೇರಿ ನಾನಾ ಗ್ರಾಮಗಳಲ್ಲಿಭತ್ತ ನಾಟಿ ಮಾಡದೆ ದ್ವಿದಳ, ಏಕದಳ ಧಾನ್ಯಗಳನ್ನು ಧಿಬಿಧಿತ್ತಲಾಗಿದೆ. ತಾಲೂಕಿನಲ್ಲಿಒಟ್ಟು 3,180 ಹೆಕ್ಟೇರ್ ಪ್ರದೇಶದಲ್ಲಿಶೇಂಗಾ, 80 ಹೆಕ್ಟೇರ್ ಜೋಳ, 20 ಹೆಕ್ಟೇರ್ ಮೆಕ್ಕೆಜೋಳ, 680 ಹೆಕ್ಟೇರ್ ಅಧಿಲಧಿಸಂದಿ, 690 ಹೆಕ್ಟೇರ್ ಕಡಲೆ, 480 ಹೆಕ್ಟೇರ್ ಉದ್ದು, 90 ಹೆಕ್ಟೇರ್ ಹೆಸರು, 280 ಹೆಕ್ಟೇರ್ ಪ್ರಧಿದೇಧಿಶಧಿದಧಿಲ್ಲಿಸೂರ್ಯಕಾಂತಿ ಸೇಧಿರಿ ಇಧಿತಧಿರ ಒಣ ಬೇಸಾಯದ ಬೆಳೆ ಬೆಳೆಯಲಾಗಿದೆ. 260 ಹೆಕ್ಟೇರ್ ಪ್ರದೇಶದಲ್ಲಿಕಬ್ಬು ಬೆಧಿಳೆಧಿಯಧಿಲಾಧಿಗಿಧಿದೆ. ಇನ್ನೂ ಕೆಲ ರೈತರು ಒಣ ಬೇಸಾಯಕ್ಕೆ ಮುಂದಾಗದೆ ಭೂಮಿ ಖಾಲಿ ಬಿಟ್ಟಿದ್ದಾರೆ.
* ಸಂಕಷ್ಟದಲ್ಲಿರೈತರು
ನೀರಿನ ಅಭಾವ ಇರುವುದರಿಂದ ಭತ್ತ ನಾಟಿ ಮಾಡದೆ ರೈತರು ನಾಮ್ ಕೇ ವಾಸ್ತೆ ಒಣ ಬೇಸಾಯ ಮಾಡಿದ್ದಾರೆ. ಇದರಿಂದ ಹೇಳಿಕೊಳ್ಳುವ ಮಟ್ಟಿಗೆ ಲಾಭ ದೊರೆಯುದಿಲ್ಲ. ಅಲ್ಲದೆ, ಗ್ರಾಮೀಣ ಭಾಗಗಳಲ್ಲಿಕೂಲಿ ಕೆಲಸಗಳು ಇಲ್ಲದೆ ರೈತರು ಕುಟುಂಬಗಳ ನಿರ್ವಹಣೆಗೂ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವ ಮಾತುಗಳು ರೈತರಿಂದ ಕೇಳಿ ಬರುತ್ತಿವೆ.
*ಕೋಟ್ ..
ಪ್ರತಿ ಬಾರಿ ರೈತರು ಎರಡು ಬೆಳೆಯಾಗಿ ಭತ್ತ ನಾಟಿ ಮಾಡುತ್ತಿದ್ದರು. ಆದರೆ ಈ ಬಾರಿ ಹೇಳಿಕೊಳ್ಳುವ ಮಟ್ಟಿಗೆ ಭತ್ತ ನಾಟಿ ಮಾಡದೆ ಒಣ ಬೇಸಾಯಕ್ಕೆ ಧಿರೈತರು ಮುಂದಾಗಿದ್ದಾರೆ.
-ರಾಘವೇಂದ್ರ ಎಲಿಗಾರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ಗಂಗಾವತಿ
*ಕೋಟ್ ..
ನೀರು ಇಲ್ಲದ್ದರಿಂದ ಭತ್ತ ನಾಟಿ ಮಾಡಲು ಸಾಧ್ಯವಾಗಿಲ್ಲ. ಪರ್ಯಾಯವಾಗಿ ಒಣ ಬೇಸಾಯ ಮಾಧಿಡಧಿಲಾಧಿಗಿಧಿದೆ. ಇದರಿಂದ ಹೆಧಿಚ್ಚಿಧಿನ ಲಾಭ ದೊರೆಯುವುದಿಲ್ಲ. ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗುತ್ತದೆ.
-ಹನುಮಂತಪ್ಪ, ವೆಂಕಟಗಿರಿಯ ರೈತ
* ಕೆಪಿಎಲ್ 03ಸಿಎಂ,07.
ಗಂಗಾವತಿ ತಾಲೂಕಿನ ಜಮೀನಿನಲ್ಲಿಒಣ ಬೇಸಾಯದ ಸಜ್ಜೆ ಬೆಧಿಳೆಧಿದಿಧಿರುಧಿವುಧಿದು.

