ಇಂದಿರಾಗಾಂಧಿ ಕರೆ ನೀಧಿಡಿಧಿರಧಿಲಿಧಿಲ್ಲಧಿವೇ?

Contributed byprakashvkhsn@gmail.com|Vijaya Karnataka

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ನಾಯಕರ ಟೀಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದಿರಾಗಾಂಧಿ ಅವರು ನೀಡಿದ್ದ ಕರೆಗಳನ್ನು ನೆನಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತದೃಷ್ಟಿಯಿಂದ ನೀಡಿದ ಕರೆಗಳನ್ನು ಕಾಂಗ್ರೆಸ್ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ವಿಶ್ವ ನಾಯಕರ ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಎಚ್ಚರಿಸಿದ್ದಾರೆ. ತಮಿಳುನಾಡಿನ ಹೊಸ ಮುಖ್ಯಮಂತ್ರಿ ವಿಜಯ್ ಅವರನ್ನು ಅಭಿನಂದಿಸಿದ್ದಾರೆ.

corruption and political crossover deve gowda is holding a photo of vivekananda

ಇಂದಿರಾಗಾಂಧಿ ಕರೆ ನೀಧಿಡಿಧಿರಧಿಲಿಧಿಲ್ಲಧಿವೇ?

*ಕಾಂಗ್ರೆಸ್ ನಾಧಿಯಧಿಕಧಿರಿಗೆ ಮಾಧಿಜಿ ಪ್ರಧಿಧಾನಿ ಎಧಿಚ್ ಧಿಡಿಧಿಡಿ ತಿಧಿರುಧಿಗೇಧಿಟು

ಹಾಧಿಸಧಿನ: ನಾಗಪುರದಲ್ಲಿಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರು ವಾರದಲ್ಲಿಒಂದು ದಿನ ಊಟ, ಟೀ ಕುಡಿಯುವುದನ್ನು ಬಿಡಿ ಎಂದು ಬಹಿರಂಗ ಹೇಳಿಕೆ ನೀಡಿರಲಿಲ್ಲವೇ? ಈ ಸಂಗತಿಯನ್ನು ಕಾಂಗ್ರೆಸ್ ನಾಧಿಯಧಿಕಧಿರು ಮರೆತಿದ್ದಾರೆಯೇ? ಎಂದು ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಪ್ರತಿಕ್ರಿಯಿಸಿದಧಿರು.

ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, ಜಾಗತಿಕ ಮಟ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿಪೆಟ್ರೋಲ್ ಬಳಕೆ ತಗ್ಗಿಸಿ, ಚಿನ್ನ ಖರೀದಿ ಕಡಿಮೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅಧಿವಧಿರು ದೇಶದ ಜನತೆಗೆ ಕರೆ ನೀಡಿರುವ ಬಗ್ಗೆ ಕಾಂಗ್ರೆಸ್ ನಾಧಿಯಧಿಕರ ಟೀಕೆಗೆ ತೀವ್ರ ಆಕ್ರೋಶ ಹೊರ ಹಾಕಿದರು.

‘ಧಿ‘ಪೆಟ್ರೋಲ್ , ಡೀಸೆಲ್ , ಅಡುಗೆ ಎಣ್ಣೆ ಮಿತವಾಗಿ ಬಳಸಿ, ಚಿನ್ನ ಆಮದು ಹಿನ್ನೆಲೆಯಲ್ಲಿಅಗತ್ಯಕ್ಕಿಂತ ಹೆಚ್ಚು ಖರೀದಿಸಬೇಡಿ ಎಂದಿರುವುದು ತಪ್ಪೇ? ಎಂದು ಪ್ರಶ್ನಿಸಿದ ಅಧಿವರು, ‘‘ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವಿಗಳು. ಹಲವು ಬಾರಿ ಬಜೆಟ್ ಮಂಡಿಸಿದವರು. ಹಿಂದಿನ ಘಟನಾವಳಿಗಳನ್ನು ಮೆಲುಕು ಹಾಕಿ ಎಂದು ವಿನಂತಿಸುತ್ತೇನೆ ಅಷ್ಟೆ,’’ ಎಂದರು.

‘‘ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರು. ಅವರ ಬಗ್ಗೆ ಲಘುವಾಗಿ ಮಾತನಾಡಿದರೆ 168 ಕೋಟಿ ಜನರು ಸೂಕ್ಷ್ಮವಾಗಿ ಗಮನಿಸುತ್ತಾರೆ,’’ಎಂದು ಹೇಳಿದರು.

‘ಧಿ‘ತಮಿಳುನಾಡಿನಲ್ಲಿಡಿಎಂಕೆ, ಎಧಿಐಧಿಎಡಿಎಂಕೆ, ಮಾಜಿ ಸಿಎಂ ಸ್ಟಾಲಿನ್ ಅವರನ್ನು ಹಿಂದಿಕ್ಕಿ ಹೊಸ ರಾಜಕೀಯ ಶಕ್ತಿ ಉದಯವಾಗಿದೆ. ಸಾಮಾನ್ಯ ನಿರ್ದೇಶಕನ ಮಗ ದೊಡ್ಡ ಮಟ್ಟಕ್ಕೆ ಬೆಳೆದಿದ್ದು, ನೂತನ ಸಿಎಂ ಆಗಿರುವ ವಿಜಯ್ ಅವರನ್ನು ಅಭಿನಂದಿಸುತ್ತೇನೆ,’’ಎಂದು ದೇವೇಗೌಡರು ಹೇಳಿದರು.