ಹೆಸರಿಗಷ್ಟೇ ಗಾರ್ಡ್ ನ್ , ನಿರ್ವಹಣೆ ಕೊರತೆಯೇ ಸಮಸ್ಯೆ
ಅವ್ಯವಸ್ಥೆಯ ತಾಣ, ಬಸ್ ನಿಲ್ದಾಣದ ಉದ್ಯಾನ
ವಿಕ ಸುದ್ದಿಲೋಕ ರಾಯಚೂರು
ನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಉದ್ಯಾನ ನಿರ್ವಹಣೆ ಇಲ್ಲದೆ ಸೊರಗಿದೆ. ‘ಹಸಿರು ನೆಮ್ಮದಿ’ ಕೊಡಬೇಕಿದ್ದ ಪಾರ್ಕ್ ಈಗ ಕಸದ ರಾಶಿ, ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿ ತನ್ನ ಸೌಂದಧಿರ್ಯಧಿ ಕಳೆದುಧಿಕೊಂಡಿಧಿದೆ.
ಸೌಂದರ್ಯಕ್ಕೆ ಗ್ರಹಣ:
ಲಕ್ಷಾಂತರ ರೂ. ಖರ್ಚು ಮಾಡಿ ಪ್ರಯಾಧಿಣಿಧಿಕಧಿರಿಗೆ ಸೌಂದರ್ಯ ಅನುಧಿಭಧಿವಿಧಿಸುವ ಉದ್ದೇಧಿಶಧಿದಿಂದ ಉದ್ಯಾನ ಮಾಡಿದರೂ ಸ್ವಚ್ಛ ತೆ, ಕಸ, ಬೆಳಧಿಕಿನ ವ್ಯವಸ್ಥೆ ಸೇರಿಧಿ ಹಲಧಿವಾರು ಸಮಧಿಸ್ಯೆಧಿಗಳು ಉದ್ಯಾಧಿನಧಿದಲ್ಲಿತುಂಬಿಧಿ ತುಳುಕುತ್ತಿವೆ. ಪ್ರಮುಧಿಖಧಿವಾಗಿ ಬಸ್ ನಿಲ್ದಾಣದ ಸೌಂದರ್ಯ ಹೆಚ್ಚಿಸಲು ಈ ಉದ್ಯಾನ ನಿರ್ಮಿಸಿದ್ದರೂ, ನಿರ್ವಹಣೆ ಕೊರತೆಯಿಂದ ಪಾರ್ಕ್ ಕಳೆಗುಂದಿದೆ.
ಇಲ್ಲದ ಸೂಚನಾ ಫಲಕ:
ಕಸ ಎಸೆಯಬೇಡಿ, ಗಿಡ ಕೀಳಬೇಡಿ, ಸ್ವಚ್ಛತೆ ಕಾಪಾಡಿ ಅಂತ ಉದ್ಯಾಧಿನಧಿದಲ್ಲಿಸರಿಧಿಯಾಗಿ ಫಲಕ ಇಲ್ಲಧಿದಿಧಿರುಧಿವುಧಿದಧಿರಿಂದ ಕಸ ಎಸೆಧಿಯುಧಿವುಧಿದು,ಧಿ ಕುಧಿಡಿದ ಮದ್ಯಧಿದಧಿ ಬಾಧಿಟಲಿ ಎಸೆಧಿಯುಧಿವುದು ಸೇರಿಧಿ ಇನ್ನಿತರ ಅವೈಧಿಜ್ಞಾಧಿನಿಕ ಕಾರ್ಯಧಿಗಳು ನಡೆಧಿಯುಧಿತ್ತಿವೆ. ಹಾಧಿಗಾಗಿ ಬಸ್ ನಿಲ್ದಾಣದಲ್ಲಿ ಉದ್ಯಾನ ಅಂತ ದೊಡ್ಡ ನಾಮಫಲಕ ಇದ್ದರೆ ಸುಸ್ಥಿಧಿತಿಧಿಯಧಿಲ್ಲಿಧಿರಧಿಲಿದೆ ಉದ್ಯಾಧಿನ.
ಜಾನುವಾರು ಪ್ರತಿಮೆ ದುಸ್ಥಿತಿ:
ಬಸ್ ನಿಲ್ದಾಣದ ಉದ್ಯಾನದಲ್ಲಿಸಾರ್ವಜನಿಕರ ಆಕರ್ಷಣೆಗಾಗಿ ಸ್ಥಾಪಿಸಿದ್ದ ಜಾನುವಾರುಗಳ ಪ್ರತಿಮೆಗಳು ನಿರ್ವಹಣೆ ಇಲ್ಲದೆ ಹಾಳಾಗಿ ಹೋಗಿವೆ. ಸೌಂದರ್ಯ ಹೆಚ್ಚಿಸಬೇಕಿದ್ದ ಪ್ರತಿಮೆಗಳೇ ಈಗ ಉದ್ಯಾನದ ಅಂದಗೆಡಿಸುತ್ತಿವೆ. ಕೆಲವು ಪ್ರತಿಮೆಗಳ ದೇಹದಲ್ಲಿಬಿರುಕು ಕಾಣಿಸಿಕೊಂಡು ಒಳಗಿನ ಕಬ್ಬಿಣ ಸರಳು ಹೊರಬಂದಿವೆ. ಬಣ್ಣ ಮಾಸಿರುವುಧಿದಧಿರಿಂದ ಯಾವ ಪ್ರಾಣಿ ಎಂದು ಗುರುಧಿತಿಧಿಸಲು ಕಷ್ಟಧಿಸಾಧಿಧ್ಯ. ಉದ್ಯಾನದ ಅಭಿವೃದ್ಧಿ ಹೆಸರಲ್ಲಿಈ ಪ್ರತಿಮೆ ಸ್ಥಾಪಿಸಿದೆ. ಅಳವಡಿಸಿದ ನಂತರ ಹಾಳಾದ ಪ್ರತಿಮೆಗಳನ್ನು ತಕ್ಷಣ ದುರಸ್ತಿ ಮಾಡಬೇಕು ಎಂಬುದು ಸಾರ್ವಧಿಜಧಿನಿಧಿಕರ ಒತ್ತಾಧಿಯ.
---
ಸಂತೋಷ 23ಎಎಧಿಸ್ 01
ರಾಯಚೂರು ಬಸ್ ನಿಲ್ದಾಣದಲ್ಲಿನ ಉದ್ಯಾಧಿನಧಿ ನಿರ್ವಹಣೆ ಇಲ್ಲದೆ ಸೊರಗಿರುವುದು.
---
ಸಂತೋಷ 23ಎಎಧಿಸ್ 02
ರಾಯಚೂರು ಬಸ್ ನಿಲ್ದಾಣದಲ್ಲಿನ ಉದ್ಯಾಧಿನಧಿದಲ್ಲಿಬಿಸಾಧಿಡಿಧಿರುವ ಮದ್ಯದ ಬಾಟಲಿ.
---
ಸಂತೋಷ 23ಎಎಧಿಸ್ 03
ರಾಯಚೂರು ಬಸ್ ನಿಲ್ದಾಣದಲ್ಲಿನ ಉದ್ಯಾಧಿನಧಿದಲ್ಲಿಕಳೆ ಕೀಳದೆ ಇರುಧಿವುಧಿದಧಿರಿಂದ ಕಸ ಬೆಳೆಧಿದಿಧಿರುಧಿವುಧಿದು.
---
ಸಂತೋಷ 23ಎಎಧಿಸ್ 04
ರಾಯಚೂರು ಬಸ್ ನಿಲ್ದಾಣದಲ್ಲಿನ ಉದ್ಯಾಧಿನಧಿದಲ್ಲಿಸಾರ್ವಧಿಜಧಿನಿಧಿಕರು ಕಸ ಬಿಸಾಡಿರುವುದು.

