ಕಾಲಂ

Contributed byshubha.hegde@timesgroup.com|Vijaya Karnataka

ಸ್ಲೀಕ್ ಬನ್ ಈಗಿನ ಟ್ರೆಂಡಿ ಹೇರ್‌ಸ್ಟೈಲ್ ಆಗಿದೆ. ಮದುವೆ, ಪಾರ್ಟಿ, ಆಫೀಸ್ ಅಥವಾ ಹಬ್ಬಕ್ಕೆ ಇದು ಸೂಕ್ತ. ಕೂದಲನ್ನು ಬಾಚಿ, ಜೆಲ್ ಹಚ್ಚಿ, ಪಾರ್ಟಿಷನ್ ಮಾಡಿ, ನಂತರ ಪೋನಿಟೇಲ್ ಮಾಡಿ ಬನ್ ರೂಪಿಸಿ. ಬಾಬಿ ಪಿನ್ ಮತ್ತು ಹೇರ್ ಸ್ಪ್ರೇ ಬಳಸಿ ಇದನ್ನು ಫಿಕ್ಸ್ ಮಾಡಬಹುದು. ಈ ಸ್ಟೈಲ್ ನಿಮಗೆ ಕ್ಲಾಸಿ ಲುಕ್ ನೀಡುತ್ತದೆ.

complete guide to attractive bun hairstyle

ಸೆಲೆಬ್ರಿಟಿ ಸ್ಲೀಕ್ ಬನ್ ಟ್ರೈ ಮಾಡಿ

ಸ್ಲೀಕ್ ಬನ್ ಇಂದು ಜನಪ್ರಿಯ ಮತ್ತು ಸ್ಟೈಲಿಶ್ ಹೇರ್ ಸ್ಟೈಲ್ . ಮದುವೆ, ಪಾರ್ಟಿ, ಆಫೀಸ್ ಲುಕ್ ಅಥವಾ ಹಬ್ಬದ ಸಂದರ್ಭದಲ್ಲಿಈ ಹೇರ್ ಸ್ಟೈಲ್ ಎಲೆಗಂಟ್ ಕ್ಲಾಸಿ ಲುಕ್ ನೀಡುತ್ತದೆ. ಇದನ್ನು ಹೇಗೆ ಹೇಗೆ ಹಾಕಬಹುದು ಎಂಬ ವಿವರ ಇಲ್ಲಿದೆ.

ಮೊದಲಿಗೆ ಕೂದಲನ್ನು ಚೆನ್ನಾಗಿ ಸಿಕ್ಕು ಇಲ್ಲದಂತೆ ಬಾಚಿ. ಸ್ಮೂತ್ ಫಿನಿಷ್ ಗಾಗಿ ಹೇರ್ ಸೀರಮ್ ಅಥವಾ ಜೆಲ್ ಅಪ್ಲೈ ಮಾಡಿ. ಮಧ್ಯದಲ್ಲಿಅಥವಾ ಸೈಡ್ ನಲ್ಲಿಕ್ಲೀನ್ ಪಾರ್ಟಿಷನ್ ಮಾಡಿ. ಸಣ ಹಣಿಗೆ ಬಳಸಿ ಫ್ರಿಜ್ ಮತ್ತು ಫ್ಲೈಏವೇ ಹೇರ್ ಸರಿಪಡಿಸಿ. ಕೂದಲನ್ನು ಹೈ ಬನ್ ಅಥವಾ ಲೋ ಬನ್ ಆಗಿ ಟೈಟ್ ಪೋನಿಟೇಲ್ ಮಾಡಿ. ಪೋನಿಟೇಲ್ ಅನ್ನು ಟ್ವಿಸ್ವ್ ಮಾಡಿ ಬನ್ ಶೇಪ್ ನಲ್ಲಿಸುತ್ತಿಸಿ. ಬಾಬಿ ಪಿಸ್ಸ್ ಬಳಸಿ ಬನ್ ಅನ್ನು ಚೆನ್ನಾಗಿ ಫಿP್ಸ… ಮಾಡಿ. ಕೊನೆಯಲ್ಲಿಹೇರ್ ಸ್ಪ್ರೇ ಬಳಸಿ ದೀರ್ಘ ಕಾಲ ಅದು ಹಿಡಿದಿಡುವಂತೆ ಮಾಡಿ.

ವಿದ್ಯಾ ನವೀನ್