ಸಹೃದಯ ಕಾವ್ಯ ಪ್ರಶಸ್ತಿಗೆ ಆಯ್ಕೆ

Contributed bysatyappanavarpm@gmail.com|Vijaya Karnataka

ಶಿವಮೊಗ್ಗದ ಲಕ್ಷ್ಮೀಕಾಂತ ಮಿರಜಕರ ಅವರ 'ಖಾಲಿ ಜೋಳಿಗೆಯ ಫಕೀರ' ಕೃತಿಗೆ 2025ನೇ ಸಾಲಿನ ಸಹೃದಯ ಕಾವ್ಯ ಪ್ರಶಸ್ತಿ ಸಂದಿದೆ. ಸವದತ್ತಿಯ ಸಹೃದಯ ಸಾಹಿತ್ಯ ಪ್ರತಿಷ್ಠಾನ ಈ ಗೌರವವನ್ನು ನೀಡುತ್ತಿದೆ. ಜೂನ್‌ನಲ್ಲಿ ನಡೆಯುವ ಸಮಾರಂಭದಲ್ಲಿ 5 ಸಾವಿರ ರೂ. ನಗದು ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಗುವುದು. ಮಿರಜಕರ ಅವರು ಬ್ಯಾಡಗಿ ವಸತಿ ಶಾಲೆಯಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

heartfelt poetry award honoring lakshitrmakanta mirajakara

ಶಿಗ್ಗಾವಿ: ಪಟ್ಟಣದ ಕಲಾಲ ಓಣಿ ನಿವಾಸಿ ಲಕ್ಷಿತ್ರ್ಮಕಾಂತ ಮಿರಜಕರ ಅವರ ‘ಖಾಲಿ ಜೋಳಿಗೆಯ ಫಕೀರ’ ಎಂಬ ಕೃತಿಗೆ ಸವದತ್ತಿಯ ಸಹೃದಯ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ 2025ನೇ ಸಾಲಿನ ಸಹೃದಯ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಜೂನ್ ನಲ್ಲಿಜರುಗುವ ಕಾರ್ಯಕ್ರಮದಲ್ಲಿ5 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗೇಶ ನಾಯಕ ಪ್ರಕಟಣೆಯಲ್ಲಿತಿಳಿಸಿದ್ದಾರೆ. ಲಕ್ಷಿತ್ರ್ಮಕಾಂತ ಅವರು ಸದ್ಯ ಬ್ಯಾಡಗಿ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿಉಪ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

13ಎಸ್ .ಜಿ.ಎನ್ .3 ಲಕ್ಷಿತ್ರ್ಮಕಾಂತ ಮಿರಜಕರ

13ಎಸ್ .ಜಿ.ಎನ್ .3ಅ ಕೃತಿಯ ಮುಖಪುಟ