ಸಂಪಾದಕರು, ಸುದ್ದಿ ಸಂಪಾದಕರ ಅವಗಾಹನೆಗೆ...
ಬಾಗಲಕೋಟೆ ಆವೃತ್ತಿ ಸುದ್ದಿಪಟ್ಟಿ (ಮೇ 13, ಬುಧವಾರ)
ಬಾಗಲಕೋಟೆ ಜಿಲ್ಲೆ
1. ಎಕ್ಸ್ಕೂ್ಲಸಿವ್ ವರದಿಗಳು-ಇಲ್ಲ
2. ವಿಶೇಷ ವರದಿಗಳು
* ಶತಮಾನದ ಶಾಲೆಗೆ ಬೇಕಿದೆ ಸೌಲಭ್ಯ (ಮುಧೋಳ ತಾಲೂಕಿನ ಬುದ್ನಿ ಪಿಎಂ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಮೂಲ ಸೌಲಭ್ಯಗಳ ಕೊರತೆಯಿದೆ. ಶಿಥಿಲಾವಸ್ಥೆ ಹಂತದಲ್ಲಿರುವ ಬಿಸಿಯೂಟ ಕೋಣೆ, ಶೌಚಾಲಯ ನಿರ್ಮಾಣವಾಗಬೇಕಿದೆ. 270ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಸೂಕ್ತ ಶೌಚಾಲಯ ಹಾಗೂ ತರಗತಿ ಕೋಣೆಯ ಕೊರತೆಯಿಂದ ಕಲಿಕಾ ವ್ಯವಸ್ಥೆಗೆ ತೊಂದರೆಯಾಗಿದೆ. ಈ ಬಗ್ಗೆ ವರದಿ.)
* ಮುಳ್ಳು ಕಂಠಿಗಳ ಮಧ್ಯೆ ಸವಾರರ ಪಯಣ (ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯ ಇಕ್ಕೆಗಳಲ್ಲಿಮುಳ್ಳು ಕಂಠಿಗಳದ್ದೇ ಕಾರುಬಾರು. ತಿರುವುಗಳು ಹೆಚ್ಚಾಗಿದ್ದು ಇದರಿಂದಾಗಿ ರಸ್ತೆ ಕಾಣದ ಪರಿಸ್ತಿತಿಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಈ ಕುರಿತು ಬೇವೂರನಿಂದ ವರದಿ)
3. ತನಿಖಾ ವರದಿ-ಇಲ್ಲ
4. ಸಾಮಾನ್ಯ ಆಲ್ ಎಡಿಶನ್ ವರದಿ-ಇಲ್ಲ
5. ಅತಿ ಪ್ರಮುಖ ಲೋಕಲ್ ಸುದ್ದಿ
* ಮಹಾಲಿಂಗಪುರದಲ್ಲಿಜಿಲ್ಲಾಪ್ರೀಮಿಯರ್ ಲೀಗ್ ಕ್ರಿಕೆಟ್ ಹಬ್ಬ (ಪಟ್ಟಣದ ಮಹಾತ್ಮ ಗಾಂಧಿ ಮೈದಾನದಲ್ಲಿನಡೆದ ಜಿಲ್ಲಾಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಉಸ್ತುವಾರಿ ಸಚಿವ ಆರ್ .ಬಿ.ತಿಮ್ಮಾಪೂರ, ಕಾಂಗ್ರೆಸ್ ರಾಜ್ಯ ಸಂಚಾಲಕ ಸಿದ್ದು ಕೊಣ್ಣೂರ ಚಾಲನೆ ನೀಡಿದರು.)
* ಕೂಡಲಸಂಗಮದಲ್ಲಿನಂದಿ ಕೂಗು ಅಭಿಯಾನದ ಸಮಾರೋಪ (ಬಸವಕಲ್ಯಾಣದಿಂದ ಕೂಡಲಸಂಗಮದವರೆಗೆ ಆರಂಭವಾದ ನಂದಿ ಕೂಗು ಅಭಿಯಾನದ ಪಾದಯಾತ್ರೆಯ ಸಮಾರೋಪ ಸಮಾರಂಭ ಇಲ್ಲಿನ ಸಂಗಮೇಶ್ವರ ಉಚಿತ ಪ್ರಸಾದ ನಿಲಯದಲ್ಲಿನಡೆಯಿತು. ಅಂತಾರಾಷ್ಟ್ರೀಯ ಕೃಷಿ ವಿಜ್ಞಾನ ಡಾ.ಚಂದ್ರಶೇಖರ ಬಿರಾದಾರ ಇತರರು ಭಾಗವಹಿಸಿದ್ದರು.)
6. ಆಲ್ ಎಡಿಶನ್ ಕೋರ್ಟ್ ಸುದ್ದಿ-ಇಲ್ಲ
7. ಆಲ್ ಎಡಿಶನ್ ಕ್ರೈಂ ಸುದ್ದಿ-ಇಲ್ಲ
8. ವಿಕ ಇನ್ಫೋ-ಇಲ್ಲ
9. ಮಿಸ್ಸಿಂಗ್ , ಫಾಲೋ ಅಪ್ -ಇಲ್ಲ
----
ವಿಜಯಪುರ ಜಿಲ್ಲೆ
1.ಎಕ್ಸ್ ಕ್ಲೂಸಿವ್ ವರದಿಗಳು-ಇಲ್ಲ
ಧಿ2.ವಿಶೇಷ ವರದಿಗಳುಧಿ-ಇಲ್ಲ
3.ತನಿಖಾ ವರದಿ-ಇಲ್ಲ
4.ಸಾಮಾನ್ಯ ಆಲ್ ಎಡಿಶನ್ ವರದಿ- ಇಲ್ಲ
5.ಲೋಕಲ್ ಅತಿ ಪ್ರಮುಖ ಸುದ್ದಿಗಳು-
*ಬಾಬಾನಗರ ಜಲಸಂಗ್ರಹಗಾರ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ/ಅಗತ್ಯ ಭೂಮಿ ಖರೀದಿಸಿ ನಿಗಮಕ್ಕೆ ಹಸ್ತಾಂತರ ಭರವಸೆ
*ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸುದ್ದಿಗೋಷ್ಠಿ- ನೀರಾವರಿ ವಿಷÜಯವಾಗಿ ಬಹಿರಂಗ ಚರ್ಚೆಗೆ ಬನ್ನಿ, ಸಚಿವರಿಗೆ ಸವಾಲು
6. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ
7. ಆಲ್ ಎಡಿಷನ್ ಕ್ರೈಂ ಸುದ್ದಿ-ಇಲ್ಲ
8.ವಿಕ ಇನ್ಫೋ-ಇಲ್ಲ
9.ಮಿಸ್ಸಿಂಗ್ /ಫಾಲೋ ಅಪ್ ಸುದ್ದಿ-ಇಲ್ಲ
---
ಸಿದ್ದು ಮಾರಬಸರಿ: 98455 65894

