ನಾಟಕ್ ಕಾರಡ್ಕ ಪ್ರಾದೇಶಿಕ ಸಮಾವೇಶ

Contributed byprakashamailankote@gmail.com|Vijaya Karnataka

ಕರ್ಮಂತೋಡಿ ಫ್ರೆಂಡ್ಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಾಟಕ್‌ ಕಾರಡ್ಕದ ವಲಯ ಸಮಾವೇಶ ನಡೆಯಿತು. ರಾಜ್ಯ ಜತೆ ಕಾರ್ಯದರ್ಶಿ ಪ್ರಕಾಶ್‌ ಚೆಂಗಲ್‌ ಅವರು ಸಮಾವೇಶವನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ಪಿ. ಜ್ಯೋತಿಚಂದ್ರನ್‌ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಜಿಲ್ಲಾ ಮತ್ತು ರಾಜ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ವರದಿ ಮಂಡಿಸಿದರು. ಖಜಾಂಚಿ ಲೆಕ್ಕಪತ್ರ ಮಂಡಿಸಿದರು. ಕಾರ್ಯಕ್ರಮದ ಅಂಗವಾಗಿ ನಾಟಕ ಪ್ರದರ್ಶನ ನಡೆಯಿತು.

inauguration of the regional meeting of natak kardka at mulleyeri

ಮುಳ್ಳೇರಿಯ: ನಾಟಕ್ ಕಾರಡ್ಕದ ವಲಯ ಸಮಾವೇಶ ಕರ್ಮಂತೋಡಿ ಫ್ರೆಂಡ್ಸ್ ಒಳಾಂಗಣ ಕ್ರೀಡಾಂಗಣದಲ್ಲಿನಡೆಯಿತು.

ರಾಜ್ಯ ಜತೆ ಕಾರ್ಯದರ್ಶಿ ಪ್ರಕಾಶ್ ಚೆಂಗಲ್ ಅವರು ಕರ್ಮಂತೋಡಿ ಫ್ರೆಂಡ್ಸ್ ಇಂದೋರ್ ಕ್ರೀಡಾಂಗಣದಲ್ಲಿನಾಟಕ್ ನ ಪ್ರಾದೇಶಿಕ ಸಮ್ಮೇಳನವನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ಪಿ. ಜ್ಯೋತಿಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಅಧ್ಯಕ್ಷ ವಿಜಯನ್ ಕಾರಡ್ಕ, ರಾಜ್ಯ ಸಮಿತಿ ಸದಸ್ಯ ಸುಧಾಕರನ್ ಕಾರಡ್ಕ, ಜಿಲ್ಲಾಸಮಿತಿ ಸದಸ್ಯರಾದ ರಾಜೇಶ್ ಬೇನೂರ್ , ಅನಿತರಾಜ್ , ಉದಯನ್ ಕಾರಡ್ಕ, ಪ್ರಮೋದ್ ಬೇವಿಂಜೆ, ಕೆ. ವಿ. ಸುಮೇಶ್ , ರಾಜೇಶ್ ಅಯಿಕೋಡನ್ ಉಪಸ್ಥಿತರಿದ್ದರು. ಪ್ರಾದೇಶಿಕ ಕಾರ್ಯದರ್ಶಿ ಹರಿದಾಸ್ ಕುಂಡಂಗುಳಿ ವರದಿಯನ್ನು ಮಂಡಿಸಿದರು. ಖಜಾಂಚಿ ರಾಘವನ್ ಮೂಡಾಂಕುಳ ಲೆಕ್ಕಪತ್ರ ಮಂಡಿಸಿದರು. ಕಾರ್ಯಕ್ರಮದ ಅಂಗವಾಗಿ ನಾಟಕವನ್ನು ಪ್ರದರ್ಶಿಸಲಾಯಿತು.

ಚಿತ್ರ.. 30ಎಂಯು ಸಮಾವೇಶ