ಧೂಳಖೇಡ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿಶಿಕ್ಷಕ ವಿಠ್ಠಲ ಭೈರಗೊಂಡ ಅವರ ಸಂಬಳದ ಅಂದಾಜು ಮೂರು ಲಕ್ಷ ರೂ. ವೆಚ್ಚದಲ್ಲಿವಿಮಾನಯಾನ ಮಾಡುತ್ತಿರುವ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ನಡೆಯಿತು. ಪ್ರಮುಖರಾದ ಶ್ರೀಮಂತ ಭೈರಗೊಂಡ, ಶಂಕರ ಕುರೆ, ನೀಲಕಂಠ ಪೂಜಾರಿ, ಭೀಮಣ್ಣ ಚಿಕ್ಕಳ್ಳಿ, ರೇವಣಸಿದ್ದ ಕುರೆ, ನರಸು ಪೂಜಾರಿ, ಶಂಕರ ಗೋಡಿಹಾಳ, ಕೆ.ಎಂ.ಕೋಲಾರ, ಸುಧಾಕರ ಕುಂಬಾರ, ಎಸ್ ಡಿಎಂಸಿ ಅಧ್ಯಕ್ಷ ರಾಘವೇಂದ್ರ ಬಿಸೆ, ಸುರೇಶಗೌಡ ಪಾಟೀಲ ಇನ್ನಿತರರು ಇದ್ದರು.