ಪು./ 1ಪ್ರೋಮೋ

Contributed by: sridevi.a@timesofindia.com|Vijaya Karnataka•
1
ಹಣತೆಯ ಬೆಳಕಿನಲ್ಲಿಶ್ರೀಕೃಷ್ಣನ ದರ್ಶನ

ಉಡುಪಿ ಶ್ರೀಕೃಷ್ಣ ಮಠದಲ್ಲಿಉತ್ಥಾನ ದ್ವಾದಶಿಯಂದು (ನ.21ರಂದು) ಶ್ರೀಕೃಷ್ಣನಿಗೆ ಲಕ್ಷದೀಪೋತ್ಸವ ನೆರವೇರುವುದರೊಂದಿಗೆ ರಥೋತ್ಸವ ಸೇರಿದಂತೆ ವಿವಿಧ ಉತ್ಸವಗಳು ಆರಂಭಗೊಳ್ಳಲಿವೆ.
-------------

ನ. 21ರ ಸಂಚಿಕೆಯ ಹೈಲೈಟ್ಸ್

-------

- 11 ಲಕ್ಷ ಹಣತೆಗಳ ಬೆಳಕಿನಲ್ಲಿಪ್ರಜ್ವಲಿಸಲಿದೆ ಕಾಶಿ

- ಮನೆಯಂಗಳದ ಲಕ್ಷ್ಮೇ ತುಳಸಿ ಗಿಡದ ಮಹಿಮೆ ಅಪಾರ.

-ಆಧ್ಯಾತ್ಮಿಕ ಸಾಧನೆ ಎಂಬುದು ಸ್ಪರ್ಧೆಯಲ್ಲ, ತನ್ನನ್ನು ತಾನು ಅರಿಯುವ ವಿಧಾನ. ಹಾಗಾಗಿ ಈ ಓಟದಿಂದ ಹೊರಬನ್ನಿ.: ಸದ್ಗುರು ಜಗ್ಗಿ ವಾಸುದೇವ್

- ತನ್ನ ಶಿರವನ್ನೇ ಕತ್ತರಿಸಿಕೊಂಡು ರಕ್ತಧಾರೆಯ ಮೂಲಕ ಲೋಕವನ್ನು ಪೋಷಿಸುವ ಛಿನ್ನಮಸ್ತೆಯ ದಿವ್ಯ ರಹಸ್ಯ.: ನಾರಾಯಣ ಯಾಜಿ

- ನಾಗನನ್ನು ದೇವರೆಂದು ಪೂಜಿಸುವ ನಾವು, ಅದರ ಬದುಕಿನ ಹಕ್ಕನ್ನೂ ಗೌರವಿಸುತ್ತೇವೆಯೇ? ಒಂದು ನಾಗರಹಾವಿನ ಬದುಕಿನ ಘಟನೆ.: ಗುರುರಾಜ ಸನಿಲ್

- ಜೈನ ಪರಂಪರೆಯ ವಿಶಿಷ್ಟ ಆಚರಣೆ ಅಷ್ಟಾಹ್ನಿಕ ಪರ್ವದ ವೈಶಿಷ್ಟ್ಯ.: ವೀರೇಂದ್ರ ಕುಮಾರ್ ಬೇಗೂರು

*ಹಿರಿತನದ ಮಂಕು ಕವಿಯುವ ಮುನ್ನ ಏನು ಮಾಡಬೇಕು?: ಡಾ. ಎಂ.ಆರ್ .ಜಯರಾಮ್

* ಹೊರಜಗತ್ತಿನ ಆಕರ್ಷಣೆ, ಇಂದ್ರಿಯಗಳ ಸೆಳೆತ ಮತ್ತು ಚಂಚಲ ಮನಸ್ಸಿನ ನಡುವೆ ಶಾಂತಿ ಕಂಡುಕೊಳ್ಳುವುದು ಹೇಗೆ?: ಸವಿತಾ ಗುರುಪ್ರಸಾದ್

- ಆಮ್ಲಪಿತ್ತಕ್ಕೆ ಆಯುರ್ವೇದದ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು?: ಡಾ. ಪ್ರಕೃತಿ ಜಿ.

- ಆಯುಷ್ಯವನ್ನೇ ಧಾರೆ ಎರೆದ ರುರು!: ಸ್ವಾರಸ್ಯಕರ ಕಥನ: ಡಾ. ಭಾರತಿ ಹೆಗಡೆ

- ಬೆಟ್ಟದಲ್ಲಿಬೆಳಗಲಿದೆ ಮಹಾದೀಪ, ತಿರುವಣ್ಣಾಮಲೈ ದೇಗುಲದಲ್ಲಿದೀಪೋತ್ಸವ ವಿಶೇಷ

- ನೆಲ್ಲಿಕಾಯಿ ವೈವಿಧ್ಯಮಯ ಖಾದ್ಯಗಳು

- ವಿವೇಕವೇ ಆತ್ಮಜ್ಞಾನದ ಮೂಲ: ಜಯಪ್ರಕಾಶ ನಾಕೂರು

-ಸಮಾಜಮುಖಿ ಹರಿದಾಸರು: ಆಶಾ ಕಟ್ಟಿ

---

ವಾರದ ಅಂಕಣ ಬರಹಗಳು, ವಾರ ಭವಿಷ್ಯ, ಜ್ಞಾನ ವೃಕ್ಷ, ಅಧ್ಯಾತ್ಮ ಬಂಧ ಇತ್ಯಾದಿ