‘ಒಕ್ಕೆ ಒಕ್ಕ ಲೋಕಮ್ ’ ನಿರ್ದೇಶಕ ಶ್ರೀಕಾರ್ತಿಕ್ ಸಿನಿಮಾದಲ್ಲಿನಟಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಉಳಿದಂತೆ ಹೊಸಬರೇ ನಟಿಸುತ್ತಿರುವ ಸಿನಿಮಾದ ಟೀಸರ್ ಗಮನ ಸೆಳೆದಿದೆ.
ಧಿಧಿ--ಅಮಿತ್ ರಾವ್ ಒಬ್ಬರೇ ಮೂರು ವಿಭಿನ್ನ ಪಾತ್ರಗಳಲ್ಲಿನಟಿಸಿರುವ ಸೈಕಲಾಜಿಕಲ… ಥ್ರಿಲ್ಲರ್ ‘ ಯದ್ಭಾವಂ ತದ್ಭವತಿ ’ ಸಿನಿಮಾಗೆ ಅಂತಾಷ್ಟ್ರೀಯ ಮಟ್ಟದಲ್ಲಿ75ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ.
--
ರಜಿನಿಕಾಂತ್ ಅಭಿನಯದ ಮಲ್ಟಿಸ್ಟಾರರ್ ‘ಜೈಲರ್ -2’ ಸಿನಿಮಾದ ಮೊದಲ ವಾರದ ಕಲೆಕ್ಷನ್ 549 ಕೋಟಿ. ಈ ಕುರಿತು ಸಿನಿಮಾ ಟೀಮ್ ಅಧಿಕೃತ ಮಾಹಿತಿ ಬಹಿರಂಗಪಡಿಸಿದೆ.