ಬ್ರಿಷರ ವಿರುದ್ಧ ಹೋರಾಡಿದ ವೀರ ಮಹಿಳೆ

Contributed by: gmbasayya459@gmail.com|Vijaya Karnataka•
chennamma jayanti message of the brave woman who fought against the british
ಬ್ರಿಷರ ವಿರುದ್ಧ ಹೋರಾಡಿದ ವೀರ ಮಹಿಳೆ

ಎಮ್ಮಿಗನೂರು: ಗ್ರಾಮದ ಸರಕಾರಿ ಶತಮಾನ ಶಾಲೆಯಲ್ಲಿಶುಕ್ರವಾರ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರಿನ ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಯಿತು.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್ . ಸದ್ಯೋಜಾತಪ್ಪ ಮಾತನಾಡಿ, ‘‘ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕರ್ನಾಟಕದ ಮೊದಲ ಮಹಿಳೆ ಅವರ ಸಾಹಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು,’’ ಎಂದರು.

ಈ ಸಂದರ್ಭದಲ್ಲಿಹಿರಿಯ ಶಿಕ್ಷಕ ಮಂಜುನಾಥ್ , ಪಾಂಡುರಂಗ, ಶ್ರುತಿ, ಲೋಕೇಶ್ , ಮಾರೇಶ್ , ಶ್ರೀನಿವಾಸ್ , ದೇವರಾಜ, ಲಕ್ಷ್ಮಿ ಸೇರಿದಂತೆ ಮಕ್ಕಳು ಇದ್ದರು.

23 ವೈಎಂಜಿ 3

ಎಮ್ಮಿಗನೂರು ಗ್ರಾಮದ ಸರಕಾರಿ ಶತಮಾನ ಶಾಲೆಯಲ್ಲಿಕಿತ್ತೂರಿನ ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಯಿತು.