ವಿಕ ಸುದ್ದಿಲೋಕ ಕುಂದಾಣ: ದೇವನಹಳ್ಳಿ ತಾಲೂಕು ವಿಶ್ವನಾಥಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2025-2026ನೇ ಸಾಲಿನ ವಾರ್ಷಿಕಮಹಾಸಭೆ ಸೆ.7 ರಂದು ಸೋಮವಾರ ಬೆಳಗ್ಗೆ 11 ಘಂಟೆಗೆ ಸಂಘದ ಅಧ್ಯಕ್ಷ ಸಿ. ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿನಡೆಯಲಿದೆ.
ವಿಶ್ವನಾಥಪುರ ಶ್ರೀ ಆಂಜಿನೇಯ ಸ್ವಾಮಿ ಆವರಣದಲ್ಲಿರುವ ಭವನದಲ್ಲಿಸಭೆ ಹಮ್ಮಿಕೊಂಡಿದ್ದು, ಎಲ್ಲಸದಸ್ಯರು ನಿಗದಿತ ಸಮಯದಲ್ಲಿಹಾಜರಾಗಿ ಸಭೆ ಯಶಸ್ವಿಗೊಳಿಸಬೇಕೆಂದು ಸಂಘದ ಮುಖ್ಯ ಕಾರ್ಯನಿರ್ವಹಕ ಆರ್ .ಎಸ್ . ಕೃಷ್ಣಮೂರ್ತಿ ಪ್ರಕಟಣೆಯಲ್ಲಿಮನವಿ ಮಾಡಿದರು.