ಸಿಐಟಿಯುಗೆ ಪದಾಧಿಕಾರಿಗಳ ಆಯ್ಕೆ

Contributed bysubedarcb@gmail.com|Vijaya Karnataka
elections for the officials of the karnataka state anganwadi workers organization
21 ಎನ್ ಆರ್ ಡಿ-1

ಸಿಐಟಿಯುಗೆ ಪದಾಧಿಕಾರಿಗಳ ಆಯ್ಕೆ
ನರಗುಂದ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ (ಸಿಐಟಿಯು) ಸಂಘಟನೆಯ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭ ಪಟ್ಟಣದ ಕಸಬಾ ಬಡಾವಣೆ ಶ್ರೀತುಳಜಾ ಭವಾನಿ ದೇವಸ್ಥಾನದಲ್ಲಿನಡೆಯಿತು.

ಸಂಘದ ನೂತನ ಅಧ್ಯಕ್ಷರಾಗಿ ಕಲಕೇರಿ ಗ್ರಾಮದ ಶಾರದಾ ಹಳೇಮನಿ , ಪ್ರಧಾನ ಕಾರ್ಯದರ್ಶಿಯಾಗಿ ಕೊಣ್ಣೂರಿನ ಶಾರದಾ ರೋಣದ, ಖಜಾಂಚಿ ಆಗಿ ಪಟ್ಟಣದ ಲಕ್ಷಿತ್ರ್ಮೕಬಾಯಿ ಗಾಯಕವಾಡ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿಗಿರಿಜಾ ಮಾಚಕನೂರ, ಚಾಂದಬೀಬಿ ಮುಲ್ಲಾನವರ, ಬೇಬಿ ದೊಡಮನಿ, ನೀಲಗಂಗಾ ಮಾದರ, ಗಿರಿಜಾ ಬೆಳವಟಗಿ, ಗಂಗಮ್ಮ ಕೊಪ್ಪದ, ಬಸಮ್ಮ ಗುಡಿಕಾರ, ಶಂಕ್ರಮ್ಮ ಸುಳ್ಳಿಕೇರಿ, ಭೀಮವ್ವ ನವಲಗುಂದ, ಸುನಂದಾ ಬಾಗಲಕೋಟಿ, ಮಾಲಾ ಮಾದಾರ, ದ್ರಾಕ್ಷಾಯಿಣಿ ಕಾಲಗಗ್ಗರಿ, ಪಾರ್ವತಿ ಹೂಗಾರ, ಮಂಜುಳಾ ಅಣ್ಣಿಗೇರಿ, ಶ್ರೀದೇವಿ ಪಾಟೀಲ, ಮಲ್ಲಮ್ಮ ಕೋಣನ್ನವರ, ಮಂಜುಳಾ ಮೇಟಿ, ನಿರ್ಮಲಾ ಪಾಟೀಲ, ಗೌರವ್ವ ಬೋಸ್ಲೆ, ಲಕ್ಷಿತ್ರ್ಮೕ ಮೆಣಸಗಿ ಇತರರು ಇದ್ದರು.

ಫೋಟೊ: 21 ಎನ್ ಆರ್ ಡಿ-1 : ಶಾರದಾ ಹಳೇಮನಿ

ಫೋಟೊ: 21 ಎನ್ ಆರ್ ಡಿ- 1ಎ : ಶಾರದಾ ರೋಣದ

ಫೋಟೊ: 21 ಎನ್ ಆರ್ ಡಿ-1ಬಿ : ಲಕ್ಷಿತ್ರ್ಮೕ ಗಾಯಕವಾಡ