ಕುಕನೂರು: ‘‘ಗಣಪತಿ ಹೆಸರಿನಲ್ಲಿಮಾಜಿ ಸಂಸದ ಪ್ರತಾಪ್ ಸಿಂಹ ರಾಜಕೀಯ ಮಾಡುತ್ತಿದ್ದಾರೆ’’ಎಂದು ದಲಿತನ ಮುಖಂಡ ಹನುಮೇಶ ಕಡೇಮನಿ ದೂರಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿಜರುಗಿದ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಈಗ ಭಕ್ತಿ ಗಣಪ ಇಲ್ಲ, ಗಣಪನ ಹೆಸರಿನಲ್ಲಿಪ್ರತಾಪ್ ಸಿಂಹ ಮೋಜು, ಮಸ್ತಿ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಸರಿಯಾಗಿ ಪ್ರತಾಪ್ ಸಿಂಹ ಅಧ್ಯಯನ ಮಾಡಲಿ. ರಾಜಕೀಯವಾಗಿ ಒಡಕು ಹೇಳಿಕೆ ನೀಡಿದರೆ ಸರಿಯಲ್ಲ. ತಾಕತ್ತಿದ್ದರೆ ಬರಲಿ ತಕ್ಕ ಶಾಸ್ತಿ ಮಾಡುತ್ತೇವೆ ಎಂದರು.
ಯುವ ಮುಖಂಡ ರಾಘವೇಂದ್ರ ಕಾತರಕಿ ಮಾತನಾಡಿ, ದಲಿತರ ಬಗ್ಗೆ ಮಾತನಾಡುವುದು ನೈತಕತ ಅಲ್ಲಎಂದರು.