ದಾವಣಗೆರೆ ಜಿಲ್ಲೆಸುದ್ದಿ ಪಟ್ಟಿ

Contributed byBASAVARAJU KG|Vijaya Karnataka
Vijay Karnataka
* ದಾವಣಗೆರೆ: ಸಕಲ ಪೊಲೀಸ್ ಭದ್ರತೆಯೊಂದಿಗೆ ವಿನೋಬನಗರ ಗಣಪತಿ ವಿಸರ್ಜನೆ

(ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮೆರವಣಿಗೆಗೆ ಚಾಲನೆ; ಜಿಲ್ಲಾಧಿಕಾರಿ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಉಪಸ್ಥಿತಿ)
* ದಾವಣಗೆರೆ: ಜಿಲ್ಲಾಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮರುಪರಿಶೀಲನೆಗೆ ಯುವ ಕಾಂಗ್ರೆಸ್ ಮುಖಂಡರ ಆಗ್ರಹ

(ಸಂಘಟನಾ ಸೃಜನ ಅಭಿಯಾನದ ಮೂಲ ಉದ್ದೇಶಕ್ಕೆ ಧಕ್ಕೆ; ಜಿಲ್ಲೆಯಲ್ಲಿಸಕ್ರಿಯರಾಗಿರದವರಿಗೆ ಅಧ್ಯಕ್ಷ ಸ್ಥಾನ: ಅಸಮಾಧಾನ)

* ದಾವಣಗೆರೆ: ಶಿವಸೇನ ಕರ್ನಾಟಕ ವತಿಯಿಂದ ಸೆಪ್ಟೆಂಬರ್ ತಿಂಗಳಿಡೀ ಸದಸ್ಯತ್ವ ಅಭಿಯಾನ

(ರಾಜ್ಯದಲ್ಲಿ20 ಲಕ್ಷ ಸದಸ್ಯರ ನೋಂದಣಿ ಗುರಿ: ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ)

* ದಾವಣಗೆರೆ: ಎಸ್ ಬಿಸಿ ಕಾಲೇಜಿನಲ್ಲಿನಾನಾ ಚಟುವಟಿಕೆ, ಘಟಕಗಳ ಉದ್ಘಾಟನೆ